ಕೋಳಿ ಮತ್ತು ಕುರಿಯಮರೀಯ ಫೈಟಿಂಗ್ ನಲ್ಲಿ ಕುರಿಮರಿ ಕೋಳಿಯನ್ನು ಕೊನೆಗೆ……ವೀಡಿಯೋ ನೋಡಿ!!

ಸೋಶಿಯಲ್ ಮಿಡಿಯಾದ ಜಗತ್ತಿನಲ್ಲಿ ಒಂದಕ್ಕಿಂತ ಮತ್ತೊಂದು ಪ್ರಾಣಿಗಳ ಅದ್ಭುತವಾದ ವೀಡಿಯೋ ನೋಡಲು ದೊರೆಯುತ್ತವೆ. ಈ ವಿಡಿಯೋಗಳ ಮೂಲಕ ನಮಗೆ ಅದ್ಭುತವಾದ ಮನರಂಜನೆ ಸಿಗುವದರ ಜೊತೆಗೆ ಪ್ರಾಣಿಗಳ ಕುರಿತು ಅನೇಕ ಹೊಸ ಹೊಸ ಮಾಹಿತಿ ದೊರೆಯುತ್ತವೆ.

ನಮ್ಮ ಜಗತ್ತಿನಲ್ಲಿ ಪ್ರಾಣಿಗಳ ಕುರಿತು ತುಂಬಾ ಪ್ರೀತಿ, ಪ್ರಾಣಿಗಳನ್ನು ಪಾಲನೆ ಮಾಡುವದು ಮತ್ತು ಅವುಗಳ ಕುರಿತು ಹೆಚ್ಚಾಗಿ ಮಾಹಿತಿ ಪಡೆದುಕೊಳ್ಳುವ ಜನರು ಸಹ ಇದ್ದಾರೆ. ಪ್ರಾಣಿಗಳನ್ನು ಕಂಡರೆ ಸಾಕು ಕೆಲವೇ ಸಮಯದಲ್ಲಿ ಅವಗಳೊಂದಿಗೆ ಸ್ನೇಹ ಬೆಳೆಸುವ ಸಾಮರ್ಥ್ಯ ಸಹ ಕೆಲವರಲ್ಲಿ ಇರುತ್ತದೆ. ಹೀಗಾಗಿ ಅವರನ್ನು ಪ್ರಾಣಿಗಳ ಪ್ರೇಮಿ ಸಹ ಅನ್ನಬಹುದು. ನಾವು ಸಾಮಾನ್ಯವಾಗಿ ಊರುಗಳಲ್ಲಿ ಕೃಷಿ ಮಾಡುವದರ ಜೊತೆಗೆ ಜನರು ಹಸು, ಎಮ್ಮೆ, ಕುರಿ ಮತ್ತು ಕೋಳಿಗಳನ್ನು ಸಹ ಸಾಕುತ್ತಾರೆ. ಇವುಗಳಿಂದ ಅವರು ತಮ್ಮ ಜೀವನದ ಸ್ವಲ್ಪ ಖರ್ಚು ತಗೆದುಕೊಳ್ಳುತ್ತಾರೆ. ಸಾಕು ಪ್ರಾಣಿಗಳ ವಿಡಿಯೋ ಮಾಡಿ ಅವುಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಒಂದೇ ಮನೆಯಲ್ಲಿ ಸಾಕಿದ ಕುರಿಯ ಮರಿ ಹಾಗೂ ಕೋಳಿ ಇವುಗಳ ನಡುವಿನ ಫೈಟಿಂಗ್ ನ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಕುರಿಯ ಮರಿ ಹಾಗೂ ಕೋಳಿಯ ನಡುವೆ ಫೈಟಿಂಗ್ ನಡೆಯುತ್ತದೆ. ಕುರಿ ತನ್ನ ತಲೆಯಿಂದ ಕೋಳಿಯನ್ನು ಕೆಳಗೆ ಉರಿಳಿಸಲು ಪ್ರಯತ್ನ ಮಾಡುತ್ತದೆ ಆದರೆ ಕೋಳಿಯು ಸಹ ಹಾರಿ ಬಂದು ಅದರ ಹಣೆಯ ಮೇಲೆ ಹೊಡೆಯುತ್ತದೆ ಹೀಗೆ ನಡೆಯುತ್ತಿದ್ದ ಹಾಗೆ ಕೋಳಿ ಅಲ್ಲಿದ್ದ ಚರಂಡಿಯ ಗೋಡೆಯ ಬದಿಗೆ ಹೋಗುತ್ತದೆ. ಆಗ ಕುರಿಯ ಮರಿ ಚಾನ್ಸ್ ಸಿಕ್ಕಿದೆ ಅಂತ ಗೋಡೆಗೆ ಕೋಳಿಯನ್ನು ಜೋರಾಗಿ ಗುದ್ದುತ್ತದೆ ಆಗ ಕೋಳಿ ಮಾತ್ರ ಜೋರಾಗಿ ಚಿರಲು ಶುರು ಮಾಡುತ್ತದೆ. ಆಗ ಅಲ್ಲಿದ್ದವರು ಕೋಳಿಯನ್ನು ಕುರಿಯಿಂದ ಬಿಡಿಸುತ್ತಾರೆ ಜೀವ ಉಳಿಯತ್ತೆಂದು ಭಾವಿಸಿ ಕೋಳಿ ಅಲ್ಲಿಂದ ಪಲಾಯನ ಮಾಡುತ್ತದೆ.

ವೀಡಿಯೋ ನೋಡಿ

 

View this post on Instagram

 

A post shared by Yogesh Kumar (@its_y.k.singh500)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ its_y.k.singh500 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು 3 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.