ಕುಡಿದ ಅಮಲಿನಲ್ಲಿ ಬಾಹುಬಲಿ ಚಿತ್ರದಲ್ಲಿಯ ಹಾಗೆ ಗೂಳಿಯನ್ನು ನೆಲಕ್ಕೆ ಉರುಳಿಸಲು ಹೋದ ಯುವಕ…..! ವಿಡಿಯೋ ನೋಡಿ.!
ಸಾಮಾನ್ಯವಾಗಿ ಯಾರಾದರೂ ಮ ದ್ಯ ಪಾನ ಮಾಡಿದಾಗ, ಕುಡಿದಿದ್ದು ಹೆಚ್ಚಾದಾಗ ಅವರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಹಾಗೂ ಮನಬಂದಂತೆ ವರ್ತಿಸುವುದು, ಮೈಮೇಲೆ ಹಿಡಿತವಿಲ್ಲದೇ ವರ್ತಿಸುವುದನ್ನು ನಾವೆಲ್ಲರೂ ಕೂಡಾ ಗಮನಿಸಿಯೇ ಇರುತ್ತೇವೆ. ಇನ್ನೂ ಕೆಲವರಿಗಂತೂ...