ಅಪ್ರಾಪ್ತ ಬಾಲಕ ಮಾಡಿರುವ ಹಗರಣ ಕೇಳಿದರೆ ಆಶ್ಚರ್ಯ ಪಡುವಿರಿ; ಸರಕಾರದ ಕಣ್ಣಲ್ಲಿ ಮಣ್ಣು ಹಾಕಿ 46 ಕೋಟಿ ಲೂಟಿ ಮಾಡಿದ.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವಿವಿಧ ರೀತಿಯ ಪ್ರಕರಣಗಳು ಸಂಭವಿಸಿವೆ. ಕೆಲವರು ಸ್ವಾರ್ಥವನ್ನು ಬಿಟ್ಟು ಇತರರಿಗೆ ಸಹಾಯ ಮಾಡಿದನ್ನು ನಾವು ನೋಡಿದ್ದೇವೆ , ಆದರೆ ಕೆಲವರು ಹಣವನ್ನು ಗಳಿಸಲು ಈ ಕಷ್ಟದ ಸಮಯದಲ್ಲಿಯೂ ಜನರನ್ನು ವಂಚಿಸಿರಿವುದು...