Video: ನಮ್ಮ ಕಾಲದಲ್ಲಿ ಹೀಗೆ ಕವಾಯತು ಮಾಡಿಸುವ ಟೀಚರ್ ಇದ್ದರೆ, ರವಿವಾರವೂ ಸಹ ರಜೆ ತೆಗೆದುಕೊಳ್ಳದೆ ಶಾಲೆಗೆ ಬರುತ್ತಿದ್ದೆವು.
ಶಾಲೆ ಕಲಿಯುವಾಗ ನಮಗೆ ಏನೂ ಇಷ್ಟ ಆಗದಿದ್ದರೂ ಎರಡು ವಿಷಯಗಳು ಮಾತ್ರ ತುಂಬಾ ಇಷ್ಟವಾಗುತ್ತಿದ್ದವು. ಒಂದು ಆಟ ಇನ್ನೊಂದು ಕವಾಯತು. ಶನಿವಾರದ ದಿವಸವಂತೂ ಸಂಪೂರ್ಣವಾಗಿ ಇದರಲ್ಲಿಯೇ ಹೋಗುತ್ತಿತ್ತು. ಮುಂಜಾನೆ ಒಮ್ಮೆ ಪ್ರಾರ್ಥನೆ ಆದರೆ ಆಯ್ತು...