ಕುಟುಂಬದಿಂದ ದೂರ ಕಾಲೇಜ್ ಹುಡುಗಿರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಗೊತ್ತಾ? ಮಸ್ತಿ ತುಂಬಿದ ನೈಸ್ ವಿಡಿಯೋ..
ಭಾರತೀಯ ಸಮಾಜದಲ್ಲಿ ಮಕ್ಕಳನ್ನು ಹೊರಗೆ ಅಥವಾ ಬೇರೆ ಊರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಕಳಿಸುವ ಪ್ರಸಂಗ ಬಂದರೆ ತಂದೆ ತಾಯಿಗಳ ಅವಸ್ಥೆ ಹೇಳತೀರದು. ಅದರಲ್ಲೂ ಭಾರತದ ದೊಡ್ಡ ದೊಡ್ಡ ಪಟ್ಟಣಗಳಿಗೆ ಕಳಿಸುವ ಪ್ರಸಂಗ ಬಂದರಂತೂ ಈ ಅವಸ್ಥೆ...