Video; ಎತ್ತರದ ಗೋಡೆ ಹತ್ತಲು ನಾಯಿ ಎಷ್ಟೇ ಟ್ರೈ ಮಾಡಿದರೂ ಆಗುತ್ತಿತ್ತು ಫೇಲ್! ಕೊನೆಗೆ ನೀಡಿತು ಜೀವನದ ಪಾಠ…
ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ. ಪ್ರಯತ್ನಿಸುವರು ಎಂದಿಗೂ ಸೋಲುವುದಿಲ್ಲ ಎಂಬ ಮಾತೇ ಇದೆ. ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಮನುಷ್ಯನೂ ಸಹ ಸತತ ಪ್ರಯತ್ನಶೀಲನಾಗಿರಗಬೇಕು. ಇದೇ ಪಾಠವನ್ನು ನಾಯಿಯೊಂದು ತನ್ನ ಪ್ರಯತ್ನದ ಬಲದಿಂದ ಉದಾಹರಣೆ ನೀಡಿದ...