Video: ಯುವತಿಗೆ ಫ್ಯೂಲ್ ಟ್ಯಾಂಕ್ ಮೇಲೆ ಕೂಡಿಸಿ ಸ್ಟಂಟ್ ಮಾಡಲು ಶುರು ಮಾಡಿದ ಯುವಕ! ನೆಕ್ಸ್ಟ್ ಸೀನ್ ಆಗಿತ್ತು ಸೂಪರ್
ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆಲೆ ಪ್ರಸಿದ್ಧಿ ಪಡೆಯಬೇಕೆಂದು ಹದಿಹರೆಯದ ಹುಡುಗ ಹುಡುಗಿಯರು ಏನಾದರೊಂದು ವಿಚಿತ್ರ ಕೆಲಸಕ್ಕೆ ಕೈ ಹಾಕುತ್ತಾರೆ. ಅದರಲ್ಲೂ ಇತ್ತೀಚೆಗೆ ಬೈಕ್ ಮೇಲಿನ ಸ್ಟ್ರೆಂಟ್ ಗಳನ್ನು ಮಾಡಲು ಈಗಿನ ಯುವಕ ಯುವತಿಯರು ಸ್ವಲ್ಪವೂ ಹೆದರದೆ...