Brain Teaser Puzzle: ಈ ಬಸ್ ಯಾವ ಡೈರೆಕ್ಷನ್ ನಲ್ಲಿ ಚಲಿಸುತ್ತಿದೆ? ಬರೀ 20 ಸೆಕೆಂಡುಗಳಲ್ಲಿ ಉತ್ತರಿಸಲು ಸಾಧ್ಯವೇ?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುವ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ...