ಜೀವಕ್ಕೆ ಕುತ್ತು ಬಂದಾಗ ಒಂದು ಕೈ ನೋಡಿಯೇ ಬಿಡಬೇಕಾಗುತ್ತೆ; ಸಾಲಿಡ್ ಎಕ್ಸಾಂಪಲ್ ನೀಡಿದ ಕಾಡು ಹಂದಿ!
ವೈಲ್ಡ್ ಲೈಫ್ ಅಂದ್ರೆ ತನ್ನೊಡಲಲ್ಲಿ ಸದಾ ಹೊಸದು ಸದಾ ರೋಚಕತೆಯನ್ನು ತುಂಬಿಕೊಂಡ ಅದ್ಭುತ ಜಗತ್ತು. ಇಲ್ಲಿ ಕ್ಷಣ ಕ್ಷಣವೂ ವಿಚಿತ್ರದಿಂದ ಕೂಡಿರುತ್ತದೆ. ಇಲ್ಲಿರುವ ಕಾಡು ಪ್ರಾಣಿಗಳು ಹಸಿವಾದಾಗ ಇನ್ನೊಂದು ಜೀವಿಗೆ ಯಾವಾಗ ತಿಂದು ತನ್ನ...