ಕರಡಿ ಕಂಡು ಹೆದರಿದ ಯುವತಿಯ ಹತ್ತಿರ ಅದೇ ಕರಡಿ ಹೋಗಿ ಮಾಡಿದ್ದೇನು? ನೋಡಿ ಈ ವಿಡಿಯೋದಲ್ಲಿ…
ಪ್ರಾಣಿಗಳಿಗೂ ಸಹ ಮನಸ್ಸಿರುತ್ತದೆ, ಅವುಗಳಿಗೂ ಸಹ ಮನುಷ್ಯನ ಹಾಗೆ ಭಾವನೆಗಳಿರುತ್ತವೆ. ಇಷ್ಟಾದರೂ ಈ ಪ್ರಾಣಿಗಳು ಯಾವಾಗ ಏನು? ಯಾವ ರೀತಿ ವರ್ತಿಸುತ್ತವೆ? ಎಂಬುದು ಹೇಳಲು ಸಾಧ್ಯವಿಲ್ಲ. ಕೆನಡಾದ ಕಾಡಿನಲ್ಲಿ ಯುವತಿಯ ಜೊತೆಗೆ ಕರಡಿಯೊಂದು ವರ್ತಿಸಿದ...