ನಾಗಿನ್ ಡ್ಯಾನ್ಸ್ ನಂತರ ಧೂಳ್ ಎಬ್ಬಿಸುತ್ತಿದೆ ಆರ್ಮಿ ಡ್ಯಾನ್ಸ್! ವೈರಲ್ ವಿಡಿಯೋ ನೋಡಿ ಮೆಚ್ಚಿದ ನೆಟ್ಟಿಗರು…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ನಾಗಿನ್ ಡ್ಯಾನ್ಸ್ ಗಳು ತುಂಬಾ ಫೇಮಸ್ ಆಗಿದ್ದವು. ನೆಟ್ಟಿಗರು ಈ ಡ್ಯಾನ್ಸ್ ಗಳನ್ನು ನೋಡಿ ನಕ್ಕಿದ್ದೆ ನಕ್ಕಿದ್ದು. ಈಗ ಮತ್ತೊಂದು ಹೊಸ ಆರ್ಮಿ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಧೂಳ್...