ಕಚ್ಚಾ ಬಾದಾಮ್ ಸೂಪರ್ ಡ್ಯಾನ್ಸ್ ನ ನಂತರ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತಮಿಳ್ ಹಾಡು ‘ಮಯಾಕಿರ್ರಿಯೆ’ ಹಾಡಿಗೆ ಕುಣಿದರು ಮತ್ತೊಮ್ಮೆ… ನೋಡಿ ಈ ವೈರಲ್ ವಿಡಿಯೋ.
ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಇತ್ತೀಚೆಗೆ ಟ್ರೆಂಡಿಂಗ್ ಸಾಂಗ್ ಆದ ಕಚ್ಚಾ ಬಾದಾಮ್ ಹಾಡಿನ ಮೇಲೆ ನೃತ್ಯ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ನೇಟಿಜನ್ಸ್ ಗಳಿಗೆ ಅವರ ಈ ಡ್ಯಾನ್ಸ್...