20 ಅಡಿಗಳ ಮೇಲಿಂದ ಜಿಗಿದು ಬೇಟೆಯಾಡಿದ ಚಿರತೆ ! ಅಮಾಯಕ ಜಿಂಕೆಯ ಮೇಲೆ ಆಕಾಶದಿಂದ ಎರಗಿದ ಸಾವು; ವಿಡಿಯೋ ಸಖತ್ ವೈರಲ್…
ವೇಗ ಮತ್ತು ಬೇಟೆಯಾಡುವುದರಲ್ಲಿ ಚಿರತೆಗೆ ಸ್ಪರ್ಧೆ ನೀಡುವ ಪ್ರಾಣಿಗಳು ಬೇರೊಂದಿಲ್ಲ. ಅದರ ದೇಹದ ರಚನೆಯು ಸಹ ಬೇಟೆಯಾಡುವ ಸಲುವಾಗಿ ಹೇಳಿ ಮಾಡಿಸಿದಂತಿದೆ. ಬೇಟೆಯಾಡುವ ಮುನ್ನ ಅದು ತೆಗೆದುಕೊಳ್ಳುವ ತಯಾರಿ ಭರ್ಜರಿಯಾಗಿರುತ್ತದೆ. ತಾನು ಇಲ್ಲಿ ಅವಿತು...