‘ಕಚ್ಚಾ ಬದಾಮ್’ ಹಾಡಿಗೆ ಸ್ಟೆಪ್ ಹಾಕಿದ ನಾಯಿಮರಿ: “ಸೂಪರ್ ಸ್ಟೆಪ್” ಎಂದು ಹೊಗಳಿದ ನೆಟ್ಟಿಗರು!!!.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ ಹಾಡು ಎಂದರೆ ಅದು ‘ಕಚ್ಚಾ ಬದಾಮ್’ ಸಾಂಗ್. ಈ ಹಾಡನ್ನು ಒಬ್ಬ ಕಡಲೆಕಾಯಿ ವ್ಯಪಾರಿ ತನ್ನ ವ್ಯಾಪಾರ್ ಚೆನ್ನಾಗಿ ಆಗಬೇಕು ಎಂಬ ಉದ್ದೇಶದಿಂದ ಸ್ವತಃ ಹಾಡು...