SBI ಗ್ರಾಹಕರಿಗೆ ಸಿಹಿಸುದ್ದಿ! ಮೊದಲು ಈ ನಂಬರ್ ನಿಮ್ಮ ಫೋನ್ ನಲ್ಲಿ ಸೇವ್ ಮಾಡಿಕೊಳ್ಳಿ; ಈ ಎಲ್ಲ ಕೆಲಸಗಳಾಗುವವು ಬರೀ ಒಂದೇ ಒಂದು ಕಾಲ್ ನಿಂದ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರಿಗಾಗಿ ಒಂದು ಮಹತ್ವದ ಸುದ್ದಿ ಇದೆ. ದೇಶದ ಅತೀ ದೊಡ್ಡ ಬ್ಯಾಂಕ್ ಆದ SBI ನಲ್ಲಿ ನೀವು ಖಾತೆಯನ್ನು ಹೊಂದಿದವರಾಗಿದ್ದರೆ ಈ ಬ್ಯಾಂಕ್ ನಿಮಗೆ ಬರೀ...