ಕ್ಯಾಕ್ಟಸ್ ಹೆಚ್ಚೆಂದರೆ ಎಷ್ಟು ಎತ್ತರವಾಗಿರುತ್ತೆ ಉತ್ತರ ಗೊತ್ತಾ? ಒಂದು ವೇಳೆ ಗೊತ್ತಿಲ್ಲದಿದ್ದರೆ ಸ್ವಲ್ಪ ಇಲ್ಲಿ ಕ್ಲಿಕ್ ಮಾಡಿ ನಿಜಕ್ಕೂ ಶಾಕ್ ಕಾದಿದೆ.
ನಿಸರ್ಗ ನಿಜಕ್ಕೂ ಹೆಜ್ಜೆ ಹೆಜ್ಜೆಗೆ ಅದ್ಭುತ, ಆಶ್ಚರ್ಯಗಳಿಂದ ಕೂಡಿದೆ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಬರೀ ಅದನ್ನು ಶೋಧಿಸುವ, ಸೂಕ್ಷ್ಮತೆ ನಮ್ಮಲ್ಲಿ ಇರಬೇಕು. ಆಗ ಈ ಪ್ರಪಂಚ ಒಂದೊಂದಾಗಿ ತನ್ನ ಚಮತ್ಕಾರವನ್ನು ತೋರಿಸುತ್ತದೆ. ಮನುಷ್ಯ ಸಾಕಷ್ಟು...