ಚಿಕ್ಕವನಿರುವಾಗಲೇ ತಂದೆ ತೀರಿಕೊಂಡರು, ತಾಯಿ ಅನಾಥಾಶ್ರಮಕ್ಕೆ ಕಳುಹಿಸಿದರು ಮತ್ತು ಈಗ ಅದೇ ಹುಡುಗ ಐಎಎಸ್ ಅಧಿಕಾರಿಯಾಗಿದ್ದಾನೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಒಂದೋ ಎರಡೋ ಬಾರಿ ಫೇಲ್ ಆದರೆ ಸಾಕು ಇದು ನನ್ನ ಕೈಯಲ್ಲಿ ಆಗುವದಿಲ್ಲ ಅಂತ ಭಯಗೊಂಡು ಈ ಸ್ಪರ್ಧಾತ್ಮಕ ಪರೀಕ್ಷೆಯಿಂದ ದೂರ ಹೋಗುತ್ತಾರೆ. ಏಕೆಂದರೆ ಒಂದು ವೇಳೆ...