ಡಿಜೆ ಶಬ್ದ ಕಿವಿಗೆ ಬೀಳುತ್ತಲೇ ‘ವರ” ನಾದನು ಔ#ಟ್ ಆಫ್ ಕಂ#ಟ್ರೋಲ್! ಬೀಗರು ಶಾಕ್ ಆಂಡ್ ಪಾಜ್…ನೋಡಿ ಈ ವೈರಲ್ ವಿಡಿಯೋ.
ಸದ್ಯ ಎಲ್ಲಕಡೆಗೂ ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತಿದೆ. ಇತ್ತೀಚಿಗೆ ಮದುವೆಯಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಹಾಗೆಯೇ ಈ ರೀತಿಯ ಡ್ಯಾನ್ಸಿನ ವಿಡಿಯೋ ತುಂಬಾನೇ ವೈರಲ್ ಆಗುತ್ತಿವೆ. ಮದುವೆಯಲ್ಲಿ ಮಿತ್ರರು, ಬೀಗರು...