ಉರ್ಫಿ ಜಾವೇದ್ ತಮ್ಮ ಹಾಟ್ ಲುಕ್ ನಿಂದ ಸತತ ಚರ್ಚೆಯಲ್ಲಿ, ಬಿಕಿನಿ ಶಾರ್ಟ್ಸ್ ಹವ್ಯಾಸಿಯಾದ ಉರ್ಫಿಯ ಪ್ರತಿಯೊಂದು ಫೋಟೋ ಆಗುತ್ತಿವೆ ವೈರಲ್!
ಹಿಂದಿ ಬಿಗ್ ಬಾಸ್ ಫೇಮ್ ನಟಿ ಉರ್ಫಿ ಜಾವೇದ್ ಅವರ ಫೋಟೋಗಳು ಸತತವಾಗಿ ವೈರಲ್ ಆಗುತ್ತಿರುತ್ತವೆ. ಅವರು ಧರಿಸುವ ಪ್ರತಿಯೊಂದು ಔಟ್ ಫಿಟ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಉರ್ಫಿ ಜಾವೇದ್ ಅವರಿಗೆ ಬಿಕಿನಿ ಮತ್ತು...