ಮಧ್ಯರಾತ್ರಿಯಲ್ಲಿ, ತೋಟದ ಮನೆಯ ಗೋಡೆಯಿಂದ ಬರುತ್ತಿತ್ತು ವಿಚಿತ್ರ ಸದ್ದು, ಗೋಡೆ ಒಡೆದಾದ ಸತ್ಯ ತಿಳಿದು ಮನೆ ಬಿಟ್ಟು ಓಡಿದ ದಂಪತಿ
ಆಸ್ತಿಯ ಮೇಲೆ ಬಂಡವಾಳ ಹೂಡುವುದು ಬಹಳಷ್ಟು ಜನರ ಮೊದಲ ಆದ್ಯತೆಯಾಗಿರುತ್ತದೆ. ಜನರು ತಾವು ಉಳಿತಾಯ ಮಾಡಿದಂತಹ ಹಣದಿಂದ ತಮ್ಮ ಸುಂದರವಾದ ಕನಸಿನಂತಹ ಮನೆಯೊಂದನ್ನು ಕೊಳ್ಳುವುದು ಸಾಮಾನ್ಯವಾದ ವಿಷಯವಾಗಿದೆ. ಹೇಗೋ ಕಷ್ಟಪಟ್ಟು ಉಳಿತಾಯ ಮಾಡಿ ಮನೆಯೊಂದನ್ನು...