ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಬಂದ ನಂತರ ಟ್ರಕ್ ಚಾಲಕರನ್ನು ಹುಡುಕ್ತಿದ್ದಾರೆ ಮೀರಾಬಾಯಿ ಚಾನು! ಕಾರಣ ಕೇಳಿದರೆ…
ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಆಲಂಪಿಕ್ ಸ್ಪರ್ಧೆಯಲ್ಲಿ ಮೀರಾಬಾಯಿಯವರು ವೆಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಯನ್ನು ಗೆದ್ದು ದೇಶಕ್ಕೆ ಅಭಿಮಾನವನ್ನು ತಂದರು. ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಗೆಲ್ಲುವ ಛಲ ಮತ್ತು ಮನಸ್ಸಿದ್ದರೆ ಏನೂ ಬೇಕಾದರೂ ಸಾಧಿಸಲು ಸಾಧ್ಯ...