ಮಕ್ಕಳ ಈ ಸ್ಪೆಲ್ಲಿಂಗ್ ಅರ್ಥ ಕೇಳಿದರೆ ಮೂರ್ಛೆ ಹೋಗಬಹುದು: ಬೈಕ್ ಮೇಲೆ ಬರೆದ ಸ್ಪೆಲ್ಲಿಂಗ್ ನ ಅರ್ಥ ಏನು? ಚೆನ್ನಾಗಿ ಕೇಳಿ.
ಮಕ್ಕಳ ಆಟ ದೇವರೇ ಬಲ್ಲ. ಹೌದು ಅದು 100 ಕ್ಕೇ ನೂರರಷ್ಟು ಕರೆಕ್ಟ್ ಆಗಿದೆ. ಮತ್ತು ಅವರು ಯಾವತ್ತೂ ಮಾತನಾಡೋದು ನಿಜಾನೆ ಎಂದಿಗೂ ಸುಳ್ಳಲ್ಲ. ಇದು ಎಲ್ಲಿಯಾದರೂ ಬರೆದಿಟ್ಟುಕೊಳ್ಳಿ. ಇದರ ಉದಾಹರಣೆ ಈ ವಿಡಿಯೋದಲ್ಲಿ...