Video; ಕಾಟ ನೀಡುವ ಮಿತ್ರರು ಬರೀ ಮನುಷ್ಯರಿಗಷ್ಟೇ ಇರುವದಿಲ್ಲ; ಉಯ್ಯಾಲೆ ಆಡುತ್ತಿರುವ ಮಂಗಕ್ಕೆ ಬೇರೆ ಮಂಗ ಮಾಡಿದ್ದೇನು?
ಮನುಷ್ಯನಿಗೆ ಕಿರುಕುಳ ನೀಡುವ ಮಿತ್ರರೇನೂ ಕಡಿಮೆ ಇರುವದಿಲ್ಲ. ಈ ಕಿರುಕುಳ ನೀಡುವ ಮಿತ್ರರು ಹೊತ್ತು, ಗತ್ತು, ಸಮಯ, ಸಂದರ್ಭ ಯಾವುದು ನೋಡುವುದಿಲ್ಲ. ಅವರ ಮನಸ್ಸಿಗೆ ಬಂದಾಗ ಮಿತ್ರರನ್ನು ಗೋಳು ಹೊಯ್ದುಕೊಳ್ಳಲು ಮುಂದಾಗುತ್ತಾರೆ. ಈ ರೀತಿಯ...