ಮುಂಬಯಿ AC ಲೋಕಲ್ ತಗಾದೆ; ಒಬ್ಬಳೇ ಮಹಿಳೆಯಿಂದಾಗಿ ಸೆನ್ಸರ್ ಡೋರ್ ಆಗುತ್ತಿಲ್ಲ ಕ್ಲೋಸ್! ಮೋಟರ್ ಮನ್ ಮಾಡಿದ ಈ ಐಡಿಯಾ.
ಜಗತ್ತಿನಲ್ಲಿಯೇ ಮುಂಬಯಿ ಜೀವನ ತುಂಬಾ ವೇಗವಾದದ್ದು. ಇಲ್ಲಿಯ ಲೋಕಲ್ ಟ್ರೈನ್ ಮುಂಬಯಿಯ ಲೈಫ್ ಲೈನ್ ಎಂದೇ ಹೇಳುತ್ತಾರೆ. ಪ್ರತಿದಿನ ಮುಂಬಯಿಯ ಲೋಕಲ್ ಟ್ರೈನ್ ನಲ್ಲಿ ಪ್ರವಾಸ ಮಾಡುವವರ ಪ್ರವಾಸಿಗರ ಸಂಖ್ಯೆ ಸುಮಾರು 8 ಮಿಲಿಯನ್...