ನೀರಿನ ಮೇಲೆ ತೇಲುತ್ತ ವೇಗದಲ್ಲಿ ಸಂಚರಿಸುತ್ತಿರುವ ವ್ಯಕ್ತಿಯ ಫನ್ನಿ VIDEO; ಗ್ರ್ಯಾವಿಟಿ ಫೋರ್ಸ್ ಗೆ ನೇರ ಚಾಲೆಂಜ್?
ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಚಿತ್ರ ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಈ ವಿಡಿಯೋಗಳು ಸಹಜವಾಗಿ ನೋಡಿದಾಗ ಕೆಲವೊಮ್ಮೆ ಸಖತ್ ಕನ್ಫ್ಯೂಷನ್ ನಿರ್ಮಾಣ ಮಾಡುತ್ತವೆ. ಯಾವಾಗ ಸಂಪೂರ್ಣವಾಗಿ ಗಮನವಿಟ್ಟು ಕಣ್ಣುಗಳನ್ನು ಅಗಲಿಸಿ ನೋಡುತ್ತೇವೆಯೋ ಆಗ...