Posts by admin

ಬೆಂಬಿಡದ ಭೂತ ಪಾತಾಳದಲ್ಲಿ ಅವಿತು ಕುಳಿತರೂ ಬಿಡೋದಿಲ್ಲ! ಇದಕ್ಕೆ ಸರಿಯಾದ ಉದಾಹರಣೆ ಈ ವಿಡಿಯೋ…ಒಮ್ಮೆ ನೋಡಿ.

ಅನೇಕ ಸಲ ನಾವು ಮಾಡುವ ಆಟಗಳು ನಮಗೆ ತಿರುಗುಬಾಣಗಳಾಗುತ್ತವೆ. ಇಂಥ ಎಷ್ಟೋ ಉದಾಹರಣೆಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತೇವೆ. ಸದ್ಯ ಇದೇ ರೀತಿಯ ತುಂಬಾ ವಿಚಿತ್ರ ಹಾಗೂ ಅಷ್ಟೇ ತಮಾಷೆಯ ವಿಡಿಯೋ ಒಂದು ನೀವಿಲ್ಲಿ...

Zoom ಮಾಡಿ ನೋಡಬಹುದು; ಈ ಫೋಟೋದಲ್ಲಿ ಅಡಗಿವೆ 3 ಯುವತಿಯರ ಮುಖ! ಎಲ್ಲಿವೆ ಎಂದು ಹೇಳ್ತೀರಾ?

ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಒಪ್ಟಿಕಲ್ ಇಲ್ಲುಷನ್ ನ ಅನೇಕ ಫೋಟೋಗಳು ನೋಡಲು ಸಿಗುತ್ತವೆ. ಸ್ವಲ್ಪದರಲ್ಲಿ ಹೇಳಬೇಕಾದರೆ ಈ ಫೋಟೋಗಳು ತುಂಬಾ ಭ್ರಮೆಯನ್ನು ನಿರ್ಮಾಣ ಮಾಡುತ್ತವೆ. ಈ ಫೋಟೋಗಳಲ್ಲಿ ನಾವಂದುಕೊಂಡಂತೆ ಅಥವಾ ತಿಳಿದುಕೊಂಡಂತೆ ಇರದೆ ಬದಲಾಗಿ...

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲವೇ? ಚಿಂತಿಸಬೇಡಿ, ಜೀರೋ ಬ್ಯಾಲೆನ್ಸ್ ಇದ್ದರೂ ಸಹ 10 ಸಾವಿರ ರೂಪಾಯಿ ಪಡೆಯಬಹುದು! ತಿಳಿದುಕೊಳ್ಳಿ…..

ನಾವು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿಡುವ ಸಲುವಾಗಿ ಬ್ಯಾಂಕ್ ಖಾತೆ ಓಪನ್ ಮಾಡಬೇಕಾಗುತ್ತೆ. ಬ್ಯಾಂಕ್ ನ ವ್ಯವಹಾರ ತುಂಬಾ ಸುರಕ್ಷಿತವಾದ ವ್ಯವಹಾರ ವಾಗಿದೆ. ಹೀಗಾಗಿ ಒಂದು ಬಾರಿ ನಾವು ಸೇವಿಂಗ್ ಖಾತೆ ತಗೆದರೆ ಸಾಕು ನಮಗೆ...

Video; ಮೊಬೈಲ್ ರೀಚಾರ್ಜ್ ಮಾಡಲು ಗ್ರಾಹಕ ಬೈಕ್ ತೆಗೆದುಕೊಂಡು ನೇರವಾಗಿ ಅದ್ಯಾವ ರೀತಿ ನುಗ್ಗಿಬಿಟ್ಟ ಅಂಗಡಿಯಲ್ಲಿ…

ಸೋಶಿಯಲ್ ಮೀಡಿಯಾದಲ್ಲಿ ಪ್ರಸರಣವಾಗುವ ಅನೇಕ ವಿಡಿಯೋಗಳು ಕೆಲವೊಮ್ಮೆ ಬೆಚ್ಚಿಬಿಳಿಸುತ್ತವೆ. ಸದ್ಯ ವೈರಲ್ ಆಗುತ್ತಿರುವ ಬೈಕ್ ಸವಾರನ ಈ ವಿಡಿಯೋ ನೋಡಿದಾಗ ಇದೇ ರೀತಿಯ ಅನುಭವವಾಗುತ್ತದೆ. ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಬೈಕ್ ಸವಾರನೊಬ್ಬ...

Video; M S ಧೋನಿ ಅವರ ಡಾನ್ಸ್ ಸ್ಟೈಲ್ ನೋಡಿದ್ದೀರಾ? ಹಾರ್ದಿಕ್ ಪಾಂಡ್ಯ ಶೇರ್ ಮಾಡಿದರು ಈ ವಿಶೇಷ ವಿಡಿಯೋ.

ಭಾರತೀಯ ಕ್ರಿಕೆಟ್ ರಂಗಕ್ಕೆ ಹೊಸ ಯಶಸ್ಸಿನ ಬಣ್ಣವನ್ನು ಬಳಿದ ಕೀರ್ತಿ ಮಹೇಂದ್ರ ಸಿಂಗ್ ಧೋನಿ ಅವರದ್ದು. ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಕ್ರಿಕೆಟ್ ಗೆ ಎಂದೂ ಮರೆಯದಂತ ಸುವರ್ಣಗಳಿಗೆಯನ್ನು ಕಲ್ಪಿಸಿಕೊಟ್ಟವರು. ಮಹೇಂದ್ರ ಸಿಂಗ್...

Cricket: ಒಂದೇ ಓವರ್ ನಲ್ಲಿ 7 ಸಿಕ್ಸ್ ಹೊಡೆದ ಋತುರಾಜ್ ಗಾಯಕವಾಡ, ನೋಡಿ ಅದ್ಭುತ ವಿಡಿಯೋ!!

ಮೊನ್ನೆ ಅಂದರೆ 28 ನವೆಂಬರ್ ರಂದು ವಿಜಯ್ ಹಜಾರೆ ಟ್ರೋಫಿ, 2022ರ ಎರಡನೆಯ ಸೆಮಿ ಫೈನಲ್ ಫೇರಿಯ ಪಂದ್ಯದಲ್ಲಿ ಮಹಾರಾಷ್ಟ್ರದ ಋತುರಾಜ್ ಗಾಯಕವಾಡ್ ಅವರು ಉತ್ತರ ಪ್ರದೇಶ ತಂಡದ ವಿರುದ್ಧ ಇತಿಹಾಸವನ್ನು ರಚಿಸಿದ್ದಾರೆ. ಋತುರಾಜ್...

Video; ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿರುವ ಬೈಕ್ ಸವಾರರ ಮುಂದೆಯೇ ರೆಡ್ ಸೀರೆ ತೊಟ್ಟು ಮಾಡಿದ ಯುವತಿಯ ಸಖತ್ ಡ್ಯಾನ್ಸ್ ವೈರಲ್..!

ಜನ ರೀಲ್ ಗಾಗಿ ಏನೇನು ಮಾಡುತ್ತಾರೋ ಯಾವ ಯಾವ ಹಂತಕ್ಕೆ ಹೋಗುತ್ತಾರೋ ಗೊತ್ತಿಲ್ಲ. ಸದ್ಯ ಯುವತಿಯೊಬ್ಬಳ ಡಾನ್ಸ್ ನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ಆಂಟಿ ಟ್ರಾಫಿಕ್ ನಲ್ಲಿ ಅದೂ...

Video; “ರಾ ರಾ ರಕ್ಕಮ್ಮ” ಹಾಡಿಗೆ ಸ್ಟೇಜ್ ನ್ನೇ ಸ್ಟೇಜನ್ನೆ ನಡುಗಿಸಿದ ವಧು; ಸಡನ್ ಆಗಿ ಗೆಳತಿಯರ ಜೊತೆ ಹೊಡೆದಳು ಸಖತ್ ಡಾನ್ಸ್!

ಮದುವೆಯಲ್ಲಿ ಮಿತ್ರರು, ನೆಂಟರು ಕುಣಿಯುವುದು ಸಾಮಾನ್ಯ. ಆದರೆ ಇತ್ತಿತ್ತಲಾಗಿ ತಮ್ಮ ಮದುವೆಯಲ್ಲಿ ಮದುಮಕ್ಕಳೆ ತುಂಬಾ ಖತರ್ನಾಕ್ ಡಾನ್ಸ್ ಹೊಡೆಯುತ್ತಿದ್ದಾರೆ. ಅದರಲ್ಲೂ ವಧು ಡಾನ್ಸ್ ಮಾಡಿದರೆ ಮುಗಿದೇ ಹೋಯಿತು ವಿಡಿಯೋ ವೈರಲ್ ಆಗುವದು ಗ್ಯಾರಂಟಿ. ಸದ್ಯ...

ಈ ಕಾಡು ಪ್ರಾಣಿಗಳ ಫೋಟೋದಲ್ಲಿ ಚಿರತೆ ಯಾವುದು? ಮತ್ತು ಜಾಗ್ವಾರ್ ಯಾವುದು? ವ್ಯತ್ಯಾಸ ಗುರುತಿಸಿ ಹೇಳಲು ಸಾಧ್ಯವೇ?

ಎಷ್ಟೋ ಸಲ ನಾವು ಕೆಲವು ವಸ್ತುಗಳು ಅಥವಾ ಪ್ರಾಣಿಗಳು ಒಂದೇ ರೀತಿ ಇರುತ್ತವೆ ಎಂಬಂತೆ ಗ್ರಹಿಸಿಕೊಳ್ಳುತ್ತೇವೆ. ಅವುಗಳಲ್ಲಿ ಅನೇಕ ಸಮಾನತೆಗಳು ಕಂಡು ಬರುವದರಿಂದ ನಿಶ್ಚಿತವಾಗಿ ಇಲ್ಲಿ ನಮ್ಮ ಕಣ್ಣುಗಳು ಮೋಸಗೊಳ್ಳುತ್ತವೆ. ಪ್ರಸ್ತುತ ಈ ಚಿತ್ರದಲ್ಲಿ...

Video :ಗೋಳಾಡಿ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಲು ಈ ತಂದೆ ಉಪಯೋಗಿಸಿದ ಹೊಸ ಟೆಕ್ನಿಕ್, ವೀಡಿಯೋ ನೋಡಿ!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ. ಈ ರೀತಿ ಸಂಬಂಧಗಳಿಗೆ...