Posts by admin

Video; ಕ್ಷಣದಲ್ಲಿ ಒಂದು ಜೀವ ಉಳಿಸಿದ ಡ್ಯಾಶಿಂಗ್ ಮಹಿಳೆ ! ಈಕೆಯ ಪೂರ್ವಾನುಮಾನಕ್ಕೆ ನೆಟ್ಟಿಗರ ಉಘೇ ಉಘೇ…

ಕೆಲವೊಂದು ಸಲ ಅನೇಕ ವಿಚಿತ್ರ ಹಾಗೂ ನಡೆಯ ಬಾರದ ಘಟನೆಗಳು ನಮ್ಮ ಕಣ್ಣುಗಳ ಮುಂದೆಯೇ ನಡೆಯುತ್ತಿದ್ದರೂ ಅವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದೇ ತಿಳಿಯುವುದಿಲ್ಲ. ಅಂಥ ಸಂದರ್ಭದಲ್ಲಿ ಅಷ್ಟೊಂದು ಗಾಬರಿಯಾಗಿ ಬಿಡುತ್ತಾನೆ ಮನುಷ್ಯ. ಆದರೆ ಕೆಲವರು...

ಹಾವನ್ನು ಓಡಿಸಲು ಚಪ್ಪಲಿ ಎಸೆದ ಮಹಿಳೆ; ಆ ಚಪ್ಪಲಿಯನ್ನೇ ತೆಗೆದುಕೊಂಡು ಹೋದ ಪುಂಡ ಹಾವು! ನೋಡಿ ಈ ವೈರಲ್ Video ದಲ್ಲಿ.

ಇಂಡಿಯನ್ ಫಾರೆಸ್ಟ್ ಆಫೀಸರ್ ಪ್ರವೀಣ ಕಾಸವಾನ್ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ತುಂಬಾ ಆಶ್ಚರ್ಯಕರ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ...

Video: ಮಹಡಿಯ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಹುಡುಗಿ, ಆಕಸ್ಮಿಕವಾಗಿ ಏನಾಯ್ತು ಎಂಬುದನ್ನು ವಿಡಿಯೋದಲ್ಲಿ ನೋಡಿ!!

ಇಂದಿನ ಪೀಳಿಗೆಯ ಬುದ್ಧಿ ತುಂಬಾನೇ ವೇಗವಾಗಿ ಬೆಳೆಯುತ್ತಿದೆ. ಆದರೆ ಅದು ಒಳ್ಳೆಯದೋ ಅಥವಾ ಕೆಟ್ಟದೋ ಎಂಬುದು ಅವರ ನಡುವಳಿಕೆ ಮೇಲಿಂದ ತಿಳಿದು ಬರುತ್ತದೆ. ಇಂದಿನ ಪಾಲಕರ ಮನಸ್ಥಿತಿ ತುಂಬಾ ಗಂಭೀರ ಪರಸ್ಥಿತಿಯಲ್ಲಿದೆ ಏಕೆಂದರೆ ಮಕ್ಕಳು...

Video: ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಈ ಪುಟ್ಟ ಬಾಲಕನ ವೈರಲ್ ಆಗುತ್ತಿರುವ ವೀಡಿಯೋ ನೋಡಿ!!

ನಮ್ಮ ಜೀವನದಲ್ಲಿ ಶಿಕ್ಷಣ ಎಂಬುದು ತುಂಬಾ ಮಹತ್ವದ ಸಂಗತಿಯಾಗಿದೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಮೊಟ್ಟ ಮೊದಲು ನಾವು ಭಾಷೆ ಕಲಿಯುವದು ಮನೆಯಲ್ಲಿಯೇ. ತದನಂತರ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದು ಶಿಕ್ಷಣದ ಅಡಿಪಾಯ ಹಾಕುತ್ತೇವೆ....

Viral Video: ಗಾಢನಿದ್ರೆಯಲ್ಲಿದ್ದ ನಾಯಿಯನ್ನು ತಮಾಷೆಗಾಗಿ ಎಬ್ಬಿಸಿದ ಘೇಂಡಾಮೃಗ, ಜೀವದ ಹಂಗನ್ನು ತೊರೆದು ಏಳುತ್ತ ಬೀಳುತ್ತಾ ಓಡಿ ಹೋದ ನಾಯಿ!!

ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳಲ್ಲಿ ಬಹಳಷ್ಟು ವಿಡಿಯೋಗಳು ಪ್ರಾಣಿಗಳ ವರ್ತನೆಗಳ ಬಗೆಗಿನ ಇದ್ದಿರುತ್ತವೆ. ಈ ಮುದ್ದಾದ ಹಾವಭಾವಗಳನ್ನ ನೋಡಿದ ಕೂಡಲೇ ನಗು ಬರುತ್ತದೆ ಅಲ್ಲದೆ ಕೆಲವು ವೀಡಿಯೋಗಳಲ್ಲಿ ಪ್ರಾಣಿಗಳು...

VIDEO; ಫಿಫಾ ವರ್ಲ್ಡ್ ಕಪ್ ಪಂದ್ಯದಲ್ಲಿ ಫುಟ್ಬಾಲ್ ಫ್ಯಾನ್ ಸ್ಟೇಡಿಯಂ ನಲ್ಲಿ ಕುಳಿತೇ ಮಾಡಿದನು ಅದ್ಭುತವಾದ ಗೋಲ್!

ಸದ್ಯ ಜಗತ್ತಿನಾದ್ಯಂತ ಫಿಫಾ ವರ್ಲ್ಡ್ ಕಪ್ ಪಂದ್ಯಾವಳಿಯ ಜ್ವರ ಏರಿದೆ. ಪಂದ್ಯಗಳಲ್ಲಿಯ ರೋಚಕ ಫಲಿತಾಂಶಗಳು ಈ ಆಟಕ್ಕೆ ಇನ್ನಷ್ಟು ರೋಮಾಂಚನಗೊಳಿಸುತ್ತಿವೆ. ಈ ಮಧ್ಯೆ ಫುಟ್ಬಾಲ್ ಪಂದ್ಯ ನಡೆದ ಸ್ಟೇಡಿಯಂ ನಿಂದ ಮೋಜಿನ ಪ್ರಸಂಗದ ದೃಶ್ಯವೊಂದು...

Video; ಈ ಆಟಗಾರನಿಗೆ ಮೊದ್ಲು ಶೋಧಿಸಿ ಪ್ರೊ ಕಬಡ್ಡಿಯಲ್ಲಿ ಚಾನ್ಸ್ ನೀಡಲೇಬೇಕು! ಈತನ ಕಬಡ್ಡಿ ಸ್ಕಿಲ್ ಒಮ್ಮೆ ನೋಡಿಯೇ ಬಿಡಿ.

ಕೆಲವೊಂದು ಸಲ ಆಟದ ಮೈದಾನದಲ್ಲಿ ಅನೇಕ ರೋಚಕ ಪ್ರಸಂಗಗಳು ಘಟಿಸುತ್ತವೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ಆಟದ ರೋಚಕತೆ ಉತ್ತುಂಗಕ್ಕೆ ಏರಿದರೆ ಇನ್ನೂ ಕೆಲವೊಮ್ಮೆ ಆಟಗಾರರ ತಮಾಷೆಯ ಅದ್ಭುತ ಪ್ರಸಂಗಗಳು ಕ್ಯಾಮೆರಾದಲ್ಲಿ...

“ಕಿತನೆ ತೇಜಸ್ವಿ ಲೋಗ್ ಹೈ ಹಮಾರೆ ದೇಶ್ ಮೆ” ಎನ್ನುವದು ಅಕ್ಷರಶಃ ಸುಳ್ಳಲ್ಲ. ಕಾರಣ ಈ VIDEO ನೋಡಿ ಗೊತ್ತಾಗುತ್ತೆ…

ಈ ವಿಡಿಯೋ ನೋಡಿದಾಗ ಭಾರತದ ಪ್ರಧಾನಿಯವರು ಲೋಕಸಭೆಯ ತಮ್ಮ ಭಾಷಣದಲ್ಲಿ ಒಮ್ಮೆ “ಕಿತನೆ ತೇಜಸ್ವಿ ಲೋಗ್ ಹೈ ಹಮಾರೆ ದೇಶ್ ಮೆ” ಎಂದು ಉಚ್ಚರಿಸಿದ್ದರು. ಆ ಮಾತು 100 ಕ್ಕೆ 100 ರಷ್ಟು ಸತ್ಯವೇ...

ಅದ್ಭುತ ಬ್ಯಾಟಿಂಗ್ ಸ್ಟೈಲ್ ಹೊಂದಿದ (SKY) ಸೂರ್ಯ ಕುಮಾರ್ ಯಾದವ್ ಅವರ ತಿಂಗಳ ಸಂಬಳ ನೋಡಿ ಇಷ್ಟು!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲೆಡೆಯೂ ಹೆಚ್ಚು ಹೆಸರು ಕೇಳಿ ಬರುತ್ತಿರುವ ಆಟಗಾರ ಎಂದರೆ ಭಾರತದ ಸೂರ್ಯ ಕುಮಾರ್ ಯಾದವ್. ಇವರು SKY ಹೆಸರಿನಿಂದಲೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರ ಅದ್ಭುತ ಬ್ಯಾಟಿಂಗ್ ಬರೀ ಭಾರತದವರಿಗೆ ಅಷ್ಟೇ...

ಜಾಕೆಟ್ ತೊಟ್ಟು ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡ ಈ ಹುಡುಗಿ ಇದ್ದಳು ಮೊದಲ ಲೇಡಿ ಸೂಪರ್ ಸ್ಟಾರ್! ಯಾರು ಹೇಳುತ್ತೀರಾ?

ಚಿತ್ರರಂಗದಲ್ಲಿ ಅನೇಕರು ಬರುತ್ತಾರೆ ಹೋಗುತ್ತಾರೆ, ಆದರೆ ಕೆಲವೇ ಕೆಲವರು ಮಾತ್ರ ತಮ್ಮ ಪರ್ಫಾರ್ಮೆನ್ಸ್ ಕೊನೆಯವರೆಗೂ ಉಳಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ನೂರಕ್ಕೆ 99 ಜನರು ಈ ಥಳುಕು ಬಳುಕಿನ ಲೋಕದಲ್ಲಿ ನೆಲೆಯೂರಲು ಫೇಲಾಗುತ್ತಾರೆ. ಎಲ್ಲೋ ಒಬ್ಬ...