ಏರೋಪ್ಲೇನ್ ಒಂದು ಬಾಕಿ ಉಳಿದಿತ್ತು; ಅಲ್ಲಿಯೂ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದಾನೆ ಸೆಲ್ಸ್ ಮ್ಯಾನ್!
ಟ್ರೈನ್ ಮತ್ತು ಬಸ್ಸುಗಳಲ್ಲಿ ಮಾರಾಟ ಮಾಡುವವರನ್ನು ಪ್ರವಾಸದ ಮಧ್ಯೆ ಸಾಕಷ್ಟು ಬಾರಿ ನೋಡಿರಬೇಕು. ಪ್ರತಿ ಬಸ್ ಸ್ಟಾಪ್ ಗಳಲ್ಲಿ ಅಥವಾ ಸ್ಟೇಷನ್ಗಳಲ್ಲಿ ವಾಹನಗಳು ನಿಂತಾಗ ಸೇಲ್ಸ್ ಮನ್ ಗಳು ಏರುತ್ತಾರೆ ತಮ್ಮ ವಸ್ತುಗಳ ಬಗ್ಗೆ...