Video; ಡ್ರಿಂಕ್ಸ್ ಜೊತೆ ಮ್ಯಾಚ್ ಎಂಜಾಯ್ ಮಾಡಲು ವ್ಯಕ್ತಿ ಮಾಡಿದ ಜುಗಾಡ್! ಸ್ಟೇಡಿಯಂ ನಲ್ಲಿ ಎಣ್ಣೆ ಒಯ್ದ ಪರಿ ನೋಡಿ…
ಈ ಜಗತ್ತಿನಲ್ಲಿ ಎಲ್ಲ ಪ್ರಕಾರದ ಜನ ನೋಡಲು ಸಿಗುತ್ತಾರೆ. ಕೆಲವರು ನಿಯಮಗಳಿಗೆ ಅನುಸರಿಸಿ ನಡೆದರೆ ಇನ್ನು ಕೆಲವರು ನಿಯಮಗಳನ್ನು ಮುರಿಯಲೆಂದೇ ಜನ್ಮ ತೆಗೆದುಕೊಂಡಿದ್ದಾರೆ ಎನಿಸುತ್ತದೆ. ಈಗ ಇಲ್ಲಿ ನೋಡುವ ವಿಡಿಯೋ ಇದೇ ರೀತಿಯದಾಗಿದೆ. ಪ್ರಸ್ತುತ...