Video; ಈ ಮುದ್ದು ಅಷ್ಟೇ ತುಂಟ ವಿಡಿಯೋ ನೋಡಿದ ನಂತರ ಲೈಕ್ ಮಾಡದೇ ನೀವು ಮುಂದೆ ಹೋಗುವುದೇ ಇಲ್ಲ!
ಮಕ್ಕಳು ಏನೇ ತುಂಟಾಟ ಮಾಡಲಿ ಎಂತಹದೇ ತಪ್ಪು ಮಾಡಲಿ ಹೆತ್ತವರಿಗೆ ಎಲ್ಲವೂ ಸಂತೋಷವೇ ಸರಿ, ಅಲ್ವಾ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವಿನ ಚೆಲ್ಲಾಟ ಕಂಡುಬರುತ್ತದೆ....