Posts by admin

ಸ್ವತಂತ್ರ ರಾಷ್ಟ್ರವೆಂದರೆ ಇದು; ಇಮ್ರಾನ್ ಖಾನ್ ವಿದೇಶ ಸಚಿವರಾದ S. ಜಯಶಂಕರ್ ಅವರನ್ನು ಹೊಗಳಿದ ವಿಡಿಯೋ ವೈರಲ್!

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿಯಾದ ಇಮ್ರಾನ್ ಖಾನ್ ಅವರು ಮತ್ತೊಮ್ಮೆ ಭಾರತದ ವಿದೇಶ ನೀತಿಯ ಬಗ್ಗೆ ಪ್ರಚಂಡ ಜನ ಸಮುದಾಯದ ಮುಂದೆ ಹಾಡಿ ಹೋಗಳಿದ್ದಾರೆ. ಇವರು ಲಾಹೋರ್ನಲ್ಲಿ ಆಯೋಜಿಸಲಾದ ಒಂದು ರ್ಯಾಲಿಯಲ್ಲಿ ಭಾರತದ ವಿದೇಶ ಸಚಿವರಾದ...

ಖುಷಿಗೆ ಕಾರಣವೇ ಬೇಕು ಅಂತಿಲ್ಲ; ಕೆಲವೊಮ್ಮೆ ರೀಸನ್ ಇಲ್ಲದೆಯೂ ಆನಂದದಲ್ಲಿ ಇರಬಹುದು, ಅದ್ಹೇಗೆ? ಈ ನಾಯಿ ಹೇಳಿತ್ತಿದೆ?

ಇಂದಿನ ಜಗತ್ತಿನಲ್ಲಿ ಮನುಷ್ಯ ತುಂಬಾ ಬಿಜಿಯಾಗಿದ್ದಾನೆ. ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಭರದಲ್ಲಿ, ಆಸೆಯಲ್ಲಿ ಮುಂಜಾನೆಯಿಂದ ರಾತ್ರಿಯವರಿಗೆ ಬರೀ ದುಡಿಯುವುದೇ ಅಥವಾ ಕಷ್ಟಪಡುವುದೇ ಆಗಿಬಿಟ್ಟಿದೆ. ಪ್ರತಿಯೊಬ್ಬರ ಹಣೆಯ ಮೇಲೆ ಬರೀ ಪ್ರಶ್ನಾರ್ಥಕ ಚಿಹ್ನೆಗಳು ಕಾಣಿಸುತ್ತವೆ. ಈ...

ಚರಂಡಿಯಲ್ಲಿ ಸಿಕ್ಕಿಕೊಂಡ ಗಲೀಜು ಕಸ ತೆಗೆಯಲು ಉಪಯೋಗಿಸಿದ ದೇಸಿ ಜುಗಾಡ್ ನೋಡಿ! ವಾವ್ ಸೂಪರ್ ಎನ್ನುವಿರಿ.

ಪ್ರತಿಯೊಂದು ಸಮಸ್ಯೆಗೆ ಉತ್ತರವನ್ನು ಹುಡುಕುವದು ಅಥವಾ ಕಡಿಮೆ ಖರ್ಚಿನಲ್ಲಿ ಏನಾದರೂ ವಿನೂತನ ಐಡಿಯಾ ಶೋಧಿಸುವದರಲ್ಲಿ ಜನರು ಜಗತ್ತಿನಲ್ಲಿ ತುಂಬಾ ಎಕ್ಸ್ಪರ್ಟ್ ಆಗಿದ್ದಾರೆ. ಇದನ್ನೇ ಸಾರಿ ಹೇಳುವ ಒಂದು ಐಡಿಯಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ...

ಸಾವಿನ ದವಡೆಯಿಂದ ಕರುಳ ಬಳ್ಳಿಯನ್ನು ಅಕ್ಷರಶಃ ಕಸಿದು ರಕ್ಷಿಸಿಕೊಂಡ ಸೂಪರ್ ಮದರ್! ಮಗು ಇನ್ನೇನು ಕಾಳಿಂಗನ ದಂಶಕ್ಕೆ …

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಒಂದು ವಿಡಿಯೋ ಭರದಿಂದ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ತಕ್ಷಣ ಅಕ್ಷರಶಃ ಶಾಕ್ ಆಗುತ್ತದೆ. ಅಷ್ಟೊಂದು ಭಯದ ವಿಡಿಯೋ ಇದಾಗಿದೆ. ಪ್ರಸ್ತುತ ವೀಡಿಯೊದಲ್ಲಿಯ ದೃಶ್ಯ ನಿಜಕ್ಕೂ ಮೈಯನ್ನು ಥರಥರ...

Video; ಸಿಗರೇಟ್ ಸೇದಿ ಅದನ್ನಾರಿಸದೆ ಹಾಗೆಯೇ ಒಂದು ಹೋಲ್ ಒಗೆದಾಗ ನಡೆದ ದೊಡ್ಡ ಅವಾಂತರ ನಂಬಲು ಅಸಾಧ್ಯ…

ಇಂದಿನ ಯುವ ಪೀಳಿಗೆ ಸ್ವಂತಕ್ಕೆ ಕೂಲ್ ತಿಳಿಸುವ ಸಲುವಾಗಿ ಸಿಗರೇಟ್ ಸೇದುತ್ತಾರೆ. ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಡಾಕ್ಟರ್ ಮತ್ತು ಸರಕಾರ ಹೇಳಿ ಹೇಳಿ ಸಾಕಾಗಿದೆ. ಆದರೂ ಈ ಸೇದುವ ಮಂಡಳಿ ಅದರ...

Photos; ತೋಟದಲ್ಲಿ ವಿಜಯ್ ದೇವರಕೊಂಡ ಆನ್ ಟ್ರ್ಯಾಕ್ಟರ್! ಫುಲ್ ಹಳ್ಳಿ ಲುಕ್, ಹೊಸ ಅವತಾರ್

ದಕ್ಷಿಣದ ಸೂಪರ್ ಸ್ಟಾರ್ ಗಳಲ್ಲಿ ಗಣನೆಯಾಗುವ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಸದ್ಯಕ್ಕೆ ತೆರೆ ಕಾಣಲಿರುವ ಲಾಯಿಗರ್ ಚಿತ್ರದ ಪ್ರಮೋಶನ್ ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಟೀಮ್ ದೇಶದ ಮೂಲೆ...

Video; ಅತ್ಯದ್ಭುತವಾಗಿ ಕಾರು ಪಾರ್ಕಿಂಗ್ ಮಾಡುತ್ತಲೇ ಕ್ಷಣದಲ್ಲಿ ನಾಲ್ಕು ಕಾರುಗಳನ್ನು ಗುಜರಿಗೆ ಹಾಕುವ ವ್ಯವಸ್ಥೆ ಮಾಡಿದ ಭೂಪ..!

ವಾಹನಗಳನ್ನು ನಡೆಸುವವರು ಎಲ್ಲರೂ ಪರ್ಫೆಕ್ಟ್ ಆಗಿಯೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ವಾಹನ ಚಾಲಕರು ಯಾವಾಗ ಎಲ್ಲಿ ಯಾರಿಗೆ ಡಿಕ್ಕಿ ಹೊಡೆಯುತ್ತಾರೆ ಎಂಬುದು ಆ ದೇವರಿಗೆ ಮಾತ್ರ ಗೊತ್ತು. ಆದ್ದರಿಂದಲೇ ರಸ್ತೆ ಮೇಲೆ...

ಅಕ್ಕ ರೊಮ್ಯಾಂಟಿಕ್ ಫ್ಲೋ ನಲ್ಲಿ ಎಮ್ಮೆಯ ಮುಂದೆ ಮಾಡುತ್ತಿದ್ದಳು ರೀಲ್; ಎಮ್ಮೆ ಕೊಟ್ಟ ರಿಯಾಕ್ಷನ್ ಗೆ ಅಕ್ಕ ಢಮಾರ್..!

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿನಲ್ಲಿ ಹುಡುಗಿಯರು ಸಹ ಹಿಂದೆ ಬೀಳಲು ಬಯಸುವುದಿಲ್ಲ. ಹುಡುಗರಿಗಿಂತ ತಾವು ಏನು ಕಮ್ಮಿ ಇಲ್ಲವೆಂದು ಅನೇಕ ರೀತಿಯ ವಿಡಿಯೋಗಳು ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಕ್ಕಳ ವಿಡಿಯೋ ತುಂಬಾನೇ...

ಎತ್ತರದ ಗೋಡೆಯ ಮೇಲೆ ಮೇಕೆಗಳ ಅದ್ಭುತ ಸ್ಟಂಟ್! ಫಿಸಿಕ್ಸ್ ನಿಯಮ ಇಲ್ಲಿ ಮಟಾಶ್ ಎಂದರು ನೆಟ್ಟಿಗರು.

ಮೇಕೆಗಳು ಎಲ್ಲಿ ಬೇಕಾದಲ್ಲಿ ಎತ್ತರದ ಸ್ಥಳದಲ್ಲಿ ಸಹಜವಾಗಿ ಹತ್ತುತ್ತವೆ ಮತ್ತು ತಿರುಗಾಡುತ್ತವೆ. ಅವುಗಳು ಸುತ್ತಾಡುವ ಸ್ಥಳ ನೋಡಿದರೆ ನಿಜಕ್ಕೂ ವಿಚಿತ್ರವೆನಿಸುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ಮೇಕೆಗಳ ಅತ್ಯದ್ಭುತವಾದ ವಿಡಿಯೋ ಒಂದು ಭರದಿಂದ ವೈರಲ್...

Video; ಪರಿಶ್ರಮವಿಲ್ಲದೆ ಬ್ರಷ್ ಮಾಡುತ್ತಿರುವ ಈ ಭೂಪನ ಹೊಸ ಐಡಿಯಾ ಆಯ್ತು ವೈರಲ್..!

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾವಿರಾರು ವಿಶೇಷ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳಲ್ಲಿ ತಮಾಷೆಯ ವಿಡಿಯೋಗಳು ಜಾಸ್ತಿ ಇರುತ್ತವೆ. ಸದ್ಯ ಇಂತದ್ದೇ ತಮಾಷೆಯ ವಿಡಿಯೋ ಒಂದು ಜನರಿಗೆ ಮನರಂಜನೆ ನೀಡುತ್ತಿದೆ. ಈ ವಿಡಿಯೋದಲ್ಲಿ ಹಲ್ಲುಗಳನ್ನು...