ನೀವೇ ಹೇಳಿ ಇದು ನಾಟ್ಕಾನಾ, ಇಲ್ಲ ನಿಜಾ? ಈ ಚಿಂಪಾಂಜಿಗೆ ಯಾರೇನು ಮಾಡಿದ್ರು? ಪಾಪ! ಅದ್ಯಾವ ತರ ಗಂಟಲು ಹರಿದುಕೊಳ್ತಾ ಇದೆ.
ಇತ್ತಿತ್ತಲಾಗಿ ಪ್ರಾಣಿಗಳ ಜೊತೆಗೆ ಮನುಷ್ಯರ ಸಂಪರ್ಕ ತುಂಬಾ ಹೆಚ್ಚಾಗಿರೋದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುವ ವಿಡಿಯೋಗಳಿಂದ ಗೊತ್ತಾಗುತ್ತದೆ. ಮೊದಲು ಮನುಷ್ಯ ಕಾಡು ಪ್ರಾಣಿಗಳೆಂದರೆ ಸಾಕು ಅಷ್ಟಕ್ಕಷ್ಟೇ, ಅವುಗಳಿಂದ ದೂರವೇ ಇರಲು ಪ್ರಯತ್ನಿಸುತ್ತಿದ್ದ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ...