ಟೆರೇಸ್ ಮೇಲೆ ನಡೆದು ಹೋಗುತ್ತಿದ್ದ ಮಂಗ ಹಠಾತ್ ನಾಯಿಗೆ ಅಪ್ಪಿ ಮುತ್ತು ಕೊಟ್ಟಿತು! ನಾಯಿಯ ರಿಪ್ಲೈ? ನೋಡಿ ಈ ವೈರಲ್ ವಿಡಿಯೋ!
ನಾಯಿ ಮತ್ತು ಮಂಗ ಎರಡೂ ಪ್ರಾಣಿಗಳು ಯಾವತ್ತೂ ವೈರಿಗಳಂತೆ ಕಾದಾಡುತ್ತವೆ. ಒಂದಕ್ಕೊಂದು ಬರೀ ನೋಡಿದರೇನೇ ಆಗುವುದಿಲ್ಲ, ಅಂಥದರಲ್ಲಿ ಸದ್ಯ ನಾಯಿ ಮತ್ತು ಮಂಗದ ವಿಶೇಷ ಹಾಗೂ ವಿಚಿತ್ರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್...