ರಸ್ತೆಯ ಮೇಲೆ ಹೋಗು-ಬರುವ ಪ್ರವಾಸಿಗರ ಗಾಡಿಯ ಮೇಲೆ ದಾಳಿ ಮಾಡುತ್ತಿತ್ತು ಆನೆ, ಹೀಗೆ ಮಾಡುವುದರ ಹಿಂದಿನ ಕಾರಣ ಕೇಳಿದರೆ ನಿಜಕ್ಕೂ ಹ್ಯಾಟ್ಸಾಫ್ ಅಂತೀರಾ!! ವೀಡಿಯೋ ನೋಡಿ…
ಅರಣ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದಷ್ಟಪುಷ್ಟವಾದ ಪ್ರಾಣಿ ಎಂದರೆ ಅದು ಆನೆ. ಆನೆಯನ್ನು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಪಲಾಯನ ಮಾಡುತ್ತೇವೆ. ಏಕೆಂದರೆ ಆನೆಯ ಭಾರವೇ ಅಷ್ಟೊಂದು ಇರುತ್ತದೆ ಅದು ಒಂದು ಹೆಜ್ಜೆ ಮನುಷ್ಯನ...