ದಿ. ಶ್ರೀದೇವಿ ಮಗಳು ಬಾಲಿವುಡ್ ಮೋಹಕ ನಟಿ ಜಾಹ್ನವಿ ಕಪೂರ್ ಶೇರ್ ಮಾಡಿದರು ಊಟಿಯಲ್ಲಿ ಕಳೆದ ಖಾಸಗಿ ಲೈಫ್ ನ ಕ್ಯೂಟ್ ವಿಡಿಯೋ…
ವ್ಯಕ್ತಿ ಒಮ್ಮೆ ಎತ್ತರಕ್ಕೆ ಬೆಳೆದ ನಂತರ ಸಾಮಾಜದಲ್ಲಿ ಮುಕ್ತವಾಗಿ ಜೀವಿಸುವ ಆನಂದದ ಕ್ಷಣಗಳಿಗೆ ಒಂದು ರೀತಿಯಲ್ಲಿ ಬ್ರೇಕ್ ತಾಗಿ ಬಿಡುತ್ತದೆ. ನಟ-ನಟಿಯರಲ್ಲಂತೂ ಈ ಸಮಸ್ಯೆ ತುಂಬಾ ಹೆಚ್ಚಾಗಿ ಬಿಡುತ್ತದೆ. ಅವರು ಸಾಮಾನ್ಯರಂತೆ ಮುಕ್ತವಾಗಿ, ನೆಮ್ಮದಿಯಿಂದ...