ಎಲ್ಲರ ಟ್ಯಾಲೆಂಟ್ ನೋಡಿಯಾದ ಮೇಲೆ, ಈ ಕಲ್ಲಂಗಡಿ ವ್ಯಾಪಾರಿಯ ಟ್ಯಾಲೆಂಟ್ ನೋಡದಿದ್ದರೆ ಹೇಗೆ? ಯಾವುದಕ್ಕೂ ಸ್ವಲ್ಪ ಕೂಲಾಗಿ ನೋಡಿ ಈ ವಿಡಿಯೋದಲ್ಲಿ…
ಒಬ್ಬೊಬ್ಬರ ಹತ್ತಿರ ಒಂದೊಂದು ವಿಶೇಷ ಟ್ಯಾಲೆಂಟ್ ಅಥವಾ ಗುಣಗಳಿರುತ್ತವೆಯಂತೆ; ನಿಸರ್ಗ ಏನಾದರೂ ಒಂದು ವಿಶೇಷತೆಯನ್ನು ಪ್ರತಿಯೊಂದು ಮನುಷ್ಯನಲ್ಲಿ ದಯಪಾಲಿಸಿದೆಯಂತೆ… ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಕಚ್ಚಾ ಬಾದಾಮ್ ಹಾಡಿನ ಮೂಲಕ ಒಂದೇ ರಾತ್ರಿಯಲ್ಲಿ ವೈರಲ್...