Video ರಶ್ಮಿಕಾ ಅಸೂಯೆ ಪಡಬೇಕು; ನ್ಯೂಯಾರ್ಕ್ ಸ್ಟ್ರೀಟ್ ನಲ್ಲಿ ಸ್ಕರ್ಟ್ ತೊಟ್ಟು ಸಾಮಿ ಸಾಮಿ ಹಾಡಿಗೆ ದೇಸಿ ಹುಡುಗನ ತೂಫಾನ್ ಡಾನ್ಸ್!
ಸೋಶಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಒಮ್ಮೆಲೆ ಫೋಕಸ್ ನಲ್ಲಿ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಭಾರತೀಯ ಹುಡುಗನೊಬ್ಬ ಅಮೆರಿಕದ ನ್ಯೂಯಾರ್ಕ್ ಸಿಟಿಯ ಸ್ಟ್ರೀಟ್ ನಲ್ಲಿ ಸ್ಕರ್ಟ್ ತೊಟ್ಟು ಸೌತ್ ಸೂಪರ್ ಹಿಟ್ ‘ಪುಷ್ಪ’ ಚಿತ್ರದ...