Video; ಹಾವಿನ ಹವೆಯಲ್ಲಿಯ ಈ ವಿಚಿತ್ರ ಜಂಪ್ ನೋಡಿ..!ಇದು ಯಾವ ಸೀಮೆಯ ಹಾವು? ಎಂದ ನೆಟ್ಟಿಗರು.
ಹಾವಿನ ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಾ ಸಂಚಲನ ಮೂಡಿಸುತ್ತವೆ. ಇಂಥ ವಿಡಿಯೋಗಳು ಕೆಲವೊಮ್ಮೆ ನೋಡುಗರಿಗೆ ಭಯವೂ ಹುಟ್ಟಿಸುತ್ತವೆ. ಇತ್ತೀಚೆಗೆ ಹಾವಿನ ಬಗ್ಗೆ ಮನುಷ್ಯ ಸಾಕಷ್ಟು ತಿಳಿದುಕೊಂಡಿದ್ದಾನೆ. ಆದರೂ ಹಾವನ್ನು ನೋಡಿದ ನಂತರ ಭಯ ಮಾತ್ರ ಸಹಜವಾಗಿ...