Articles

ಸಾವಿನ ದವಡೆಯಲ್ಲಿದ್ದ ಬೆಕ್ಕುಗಳನ್ನು ಉಳಿಸಲು ಈ ದೇಶಿ ಐಡಿಯಾ ವರ್ಕ್ ಔಟ್! ನೋಡಿ ವೈರಲ್ ವಿಡಿಯೋ

ಪ್ರಾಣಿಗಳ ಮೇಲೆ ದಯೆ ತೋರಬೇಕು, ಅಗತ್ಯ ಬಿದ್ದವರಿಗೆ ಸಹಾಯ ಮಾಡಬೇಕು ಎಂಬ ಮಾತಗಳನ್ನು ಶಾಲೆಯಿಂದಲೇ ಎಲ್ಲರೂ ಕಲಿತುಕೊಂಡು ಬರುತ್ತೇವೆ. ಈ ರೀತಿಯ ವಿಚಾರಗಳು ಕೆಲವೊಮ್ಮೆ ವಿವಿಧ ಪ್ರಾಣಿಗಳ ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ಈ ವಿಡಿಯೋ...

ಎಲ್ಲರಂತಲ್ಲ ಈ ಕಾಗೆ; ಇದು ಹಾಯ್ ಪ್ರೊಫೈಲ್ ಕಾಗೆ! ಮಲಗಲು ಮೆತ್ತನೆಯ ವೂಲ್ ಹಾಸಿಗೆಗಾಗಿ..! ನೋಡಿ ಕಾಗೆಯ ಈ ಐಡಿಯಾ ವಿಡಿಯೋದಲ್ಲಿ….

ನಿಸರ್ಗದಲ್ಲಿ ಎಲ್ಲರಿಗೂ ಜೀವಿಸುವ ಸಮನಾದ ಹಕ್ಕಿದೆ. ಆದರೆ ಮಾನವ ಮಾತ್ರ ತನ್ನ ಬುದ್ಧಿಯ ಬಲದಿಂದ ನಿಸರ್ಗದಲ್ಲಿಯ ಎಲ್ಲ ಪ್ರಾಣಿಜೀವಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾನೆ. ನಿಸರ್ಗ ನೀಡುವ ಪ್ರತಿಯೊಂದು ಘಟಕ ತನಗೆ ಮಾತ್ರ ಬೇಕು...

ಶಕ್ತಿಗಿಂತ ಯುಕ್ತಿ ಮೇಲು; ಕ್ಷಣಾರ್ಧದಲ್ಲಿ ಸಿಂಹಕ್ಕೆ ಮಂಗ ಮಾಡಿದ ಜಿಂಕೆ! ಜಿಂಕೆಯ ಈ ಚಾಣಕ್ಷತನಕ್ಕೆ ನೆಟ್ಟಿಗರು ಫುಲ್ ಫಿದಾ!

ಶಕ್ತಿಗಿಂತ ಯುಕ್ತಿ ಮೇಲು ಎಂದು ಹಿರಿಯರು ಹೇಳಿದ ಮಾತು ಎಂದಿಗೂ ಸುಳ್ಳಲ್ಲ. ಈ ಮಾತಿನ ಪ್ರತ್ಯಕ್ಷ ಅನುಭವ ಪ್ರಸ್ತುತ ವಿಡಿಯೋ ನೋಡಿದಾಗ ತಿಳಿದು ಬರುತ್ತದೆ. ನೀರಿನ ಕೊಳದ ಹತ್ತಿರ ಜಿಂಕೆಯೊಂದು ನೀರು ಕುಡಿಯಲು ಬಂದಿರುತ್ತದೆ....

ಪತಿ ಬೇಕಾ? ಇಲ್ಲ ಮಾಂಸ? ಸಸ್ಯಾಹಾರಿ ಗಂಡ ಪ್ರಶ್ನಿಸಿದ ಹೆಂಡತಿಗೆ! ನೇಟಿಜನ್ಸ್ ಗಳು ನೀಡಿದರು ಸ್ವಾರಸ್ಯಕರ ಉತ್ತರ…

ಪತಿ-ಪತ್ನಿಯ ಮಧ್ಯೆ ಯಾವಾಗ ಯಾವ ವಿಷಯಕ್ಕೆ ಸಂಬಂಧಿಸಿ ಮನಸ್ತಾಪ ಉಂಟಾಗುತ್ತದೆ ಹೇಳಲು ಸಾಧ್ಯವಿಲ್ಲ. ಈಗ ಇಲ್ಲಿ ಪತಿ ಮತ್ತು ಪತ್ನಿಯ ವಿವಾದ ನೇರ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಕ್ಕೆ ಬಂದಿದೆ. ಪತ್ನಿಯು ಮಾಂಸ...

ಗರುಡರಾಜ ಮೇಕೆಯ ಮೇಲೆ ಮಾಡಿದ ಭ#ಯಂಕರ ದಾಳಿಯ ವೈರಲ್ ವೀಡಿಯೋ! 35 ಮಿಲಿಯನ್ ವೀವ್ಸ್ ! ಮತ್ತು 999K ಲೈಕ್ಸ್!

ಮಾಂಸಾಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇನ್ನೊಂದು ಪ್ರಾಣಿಗಳ ಬೇಟೆಯಾಡದೆ ಬೇರೆ ಮಾರ್ಗವೇ ಇಲ್ಲ. ಈ ಕಾಡು ಪ್ರಾಣಿಗಳು ಅಸಹಾಯಕ ಪ್ರಾಣಿಗಳ ಬೇಟೆ ಆಡುವ ವಿಡಿಯೋಗಳನ್ನು ನೋಡುವಾಗ ಎಷ್ಟೋ ಸಲ ಮನ...

ಅಬ್ಬಾ! ಎಲ್ಲರೂ ತೆಂಗಿನಕಾಯಿ ಕಲ್ಲಿನಿಂದ ಒಡೆದರೆ, ಈತ ತನ್ನ ತಲೆಯಿಂದ ಒಡೆದಿದ್ದಾನೆ! ನೋಡಿ ವೈರಲ್ ವಿಡಿಯೋ….

ಭಾರತೀಯ ಜನರು ವಿಭಿನ್ನ ಪ್ರತಿಭೆಗಳನ್ನು ಹೊಂದಿದ್ದಾರೆ. ಕಾಲಕಾಲಕ್ಕೆ ಅನೇಕರು ಈ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ಸೀಸನ್ ಪ್ರಾರಂಭವಾಗಿದೆ. ಇದು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಪರಿಣಾಮವಾಗಿ,...

ಆತ ನನ್ನ ಮುಖದ ಮೇಲೆ ಮೂ#ತ್ರ… ಸುರೇಶ್ ರೈನಾ ತಮ್ಮ ‘Believe’ ಈ ಆತ್ಮಚರಿತ್ರೆಯಲ್ಲಿ ಬಹಿರಂಗ ಮಾಡಿದರು ಮಹತ್ವದ ವಿಷಯಗಳನ್ನು!

ಭಾರತದ ಬಿರುಸಿನ ಹೊಡೆತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ‘Believe’ ಹೆಸರಿನ ಆತ್ಮಚರಿತ್ರೆಯಲ್ಲಿ ತಮ್ಮ ಜೀವನ ಹಾಗೂ ಕ್ರಿಕೆಟ್ ಬಗೆಗಿನ ಅನೇಕ ವಿಷಯಗಳ ಬಗ್ಗೆ ಖುಲಾಸೆ ಮಾಡಿದ್ದಾರೆ. ಸುರೇಶ್ ರೈನಾ ಭಾರತದ...

ಮಂಗನ ತಲೆ ಬಾಯಲ್ಲಿ ಹಿಡಿದು ಹೊರಟ ಚಿರತೆ, ಮರಿಮಂಗ ತಾಯಿಗೆ ನೇತಾಡುತ್ತ… ಮನ ಕಲಕುವ ದೃಶ್ಯದ ವೈರಲ್ ವಿಡಿಯೋ

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆ ಮಾತು ನಾವು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬಂದಿದ್ದೇವೆ. ತಾಯಿ ಎಂಬ ಪದಕ್ಕೆ ಈ ಜಗತ್ತಿನಲ್ಲಿ ಮತ್ತೊಂದು ಸರಿಸಮಾನವಾದದ್ದು ಯಾವುದು ಇಲ್ಲ. ತಾಯಿಯ ಪ್ರೀತಿಯ ಮುಂದೆ ಯಾರ ಪ್ರೀತಿಯೂ...

ದೇಶದಲ್ಲಿಯೇ ಮೊದಲ ಬಾರಿಗೆ 3 ಅಡಿ ಎತ್ತರವಿದ್ದ ವ್ಯಕ್ತಿಗೆ ಸಿಕ್ಕಿತು ಡ್ರೈವಿಂಗ್ ಲೈಸನ್ಸ್; ಲಿಮ್ಕಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲು….

ದೇಶದಲ್ಲಿ ಯಾವುದೇ ದೊಡ್ಡ ವಾಹನಗಳನ್ನು ಚಲಾಯಿಸಬೇಕಾದರೆ ಅದಕ್ಕೆ ಯೋಗ್ಯ ಲೈಸೆನ್ಸ್ ಬೇಕಾಗಿರುವುದು ಅನಿವಾರ್ಯ. ಲೈಸೆನ್ಸ್ ಪಡೆಯಲು ಭಾರತ ಸರ್ಕಾರವು ನಾಗರಿಕರಿಗೆ ಕೆಲವೊಂದು ನಿಯಮಗಳನ್ನು ಹಾಗೂ ಶರತ್ತುಗಳನ್ನು ಹಾಕಿದೆ. ಅವುಗಳನ್ನು ಪೂರ್ತಿ ಮಾಡಿದಾಗಲೇ ಲೈಸನ್ಸ್ ಸಿಗುತ್ತದೆ....

ಮಾಡುವ ಕೆಲಸದಲ್ಲಿ ಖುಷಿ ಕಂಡಾಗ ಅದು ಕೆಲಸವಾಗದೆ ಆಟವಾಗುತ್ತದೆ. ಉಲ್ಟಾ ನೆಗೆದು ಈತನು ಚೀಲ ಎತ್ತುವ ಐಡಿಯಾ ಸೂಪರ್! ನೋಡಿ ಈ ವಿಡಿಯೋದಲ್ಲಿ…

ವಾಸ್ತವಿಕವಾಗಿ ನೇಟಿಜನ್ಸ್ ಗಳಿಗೆ ಈ ವಿಡಿಯೋ ಇಷ್ಟವಾಗುವ ಕಾರಣವೇನೆಂದರೆ, ಈ ವ್ಯಕ್ತಿಯು ತನ್ನ ಕೆಲಸವನ್ನು ಎಷ್ಟೊಂದು ಆನಂದದಿಂದ ಮಾಡುತ್ತಿದ್ದನೆಂಬುದು ಗೊತ್ತಾಗುತ್ತದೆ. ಪ್ರಸ್ತುತ ಈ ವಿಡಿಯೋವನ್ನು ನೋಡಿ, ಯಾವುದೇ ಕೆಲಸ ಮಾಡಬೇಕಾದರೆ ಈ ರೀತಿ ಸ್ಟೈಲ್...