ಅಜ್ಜ ರಾಕ್ಸ್! ವಿದೇಶಿಯರು ಶಾಕ್! ಫಾರೆನರ್ ಜೊತೆಗೆ ತುಂಬು ರಸ್ತೆಯಲ್ಲಿ ಅಜ್ಜ ಮಾಡಿದ ಡ್ಯಾನ್ಸ್ ವೈರಲ್! ನೋಡಿ ಈ ವಿಡಿಯೋ…
ಜೀವನದಲ್ಲಿ ಸಂತೋಷದಿಂದ ಜೀವಿಸಬೇಕು ಎಂದು ನಿಶ್ಚಯಮಾಡಿದರೆ ಸಾಕು ಅದಕ್ಕೆ ವಯಸ್ಸು, ಹಣ, ಸ್ಟೇಟಸ್ ಹೀಗೆ ಎಲ್ಲ ರೀತಿಯ ಭೌತಿಕ ಸೌಲಭ್ಯಗಳು ಹುಲ್ಲುಕಡ್ಡಿಗೆ ಸಮನಾಗುತ್ತದೆ. ಜೀವನದ ಸಂಧ್ಯಾಕಾಲದಲ್ಲಿಯೂ ಅನೇಕ ಜನರು ತಮ್ಮ ಜೀವನದ ಅನುಭೂತಿಯನ್ನು ಸಂತೋಷದಿಂದ...