ಐ ಯಾಮ್ ಸಾರಿ ಅಮ್ಮಾ, ಗೇಮ್ ನಲ್ಲಿ 40 ಸಾವಿರ ಸೋತೆ, ನೀವು ಅಳಬೇಡಿ ಎಂದು ಬರೆದು ನೇ ಣಿ ಗೆ ಶರಣಾದ 13 ರ ಬಾಲಕ
ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕೆಂದು ಆಸೆ ಪಡುತ್ತಾರೆ. ಮಕ್ಕಳು ಹೆಚ್ಚು ಸಮಯವನ್ನು ಓದು ಬರಹದಲ್ಲಿ ಕಳೆಯಲಿ ಎಂದು ಇಚ್ಛಿಸುತ್ತಾರೆ. ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡದೆ ಕಲಿಕೆಯ ವಿಚಾರದಲ್ಲಿ ಮಕ್ಕಳು...