ಸಿಹಿ ಸುದ್ದಿ: ಸರ್ಕಾರದ ನಿರ್ಧಾರದಿಂದಾಗಿ 38 ಸಾವಿರ ರೂ. ಅಗ್ಗವಾದ ಸ್ಕೂಟರ್ ಬೆಲೆ: ಬೆಲೆ ಪಟ್ಟಿಯನ್ನು ಒಮ್ಮೆ ನೋಡಿ
ಓಕಿನಾವಾ ಆಟೋಟೆಕ್ ನ ಸ್ಕೂಟರ್ ಗಳ ಬೆಲೆಯಲ್ಲಿ ಭಾರೀ ಬೆಲೆ ಇಳಿಕೆ ಕಂಡು ಬಂದಿದೆ. ಸರ್ಕಾರದ FAME II ಪ್ರೋತ್ಸಾಹಕ ನೀತಿ ಮತ್ತು ಗುಜರಾತ್ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಸ್ಕೂಟರ್ ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ ಎನ್ನಲಾಗಿದೆ....