ನಾಸಾದ ಅಧ್ಯಯನ: 9 ವರ್ಷಗಳಲ್ಲಿ ಸ್ಥಾನ ಬದಲಿಸುವ ಚಂದ್ರ, ವಿಶ್ವಕ್ಕೆ ಕಾದಿದೆ ಅಪಾಯಕಾರಿ ಪ್ರವಾಹ!
ವಿಶ್ವದಾದ್ಯಂತ ಹವಾಮಾನದಲ್ಲಿ ನಿರಂತರವಾಗಿ ಬದಲಾವಣೆಗಳು ಕಂಡುಬರುತ್ತಿವೆ. ಇದರಿಂದಾಗಿ ಚಂಡಮಾರುತ ಹಾಗೂ ಬಿರುಗಾಳಿ ಗಳ ಸಂಖ್ಯೆ ಮತ್ತು ಅವುಗಳ ತೀವ್ರತೆಯೂ ಹೆಚ್ಚಾಗುತ್ತಿದೆ. ಅಮೆರಿಕ ಇತ್ತೀಚಿನ ದಿನಗಳಲ್ಲಿ ಚಂಡಮಾರುತ ಹಾಗೂ ಭೀಕರವಾದ ಬಿರುಗಾಳಿಗಳ ಹೊಡೆತಕ್ಕೆ ಸಿಲುಕಿ ಅದರಿಂದ...