ಇವರು ಯಾರೊ ಸಿನೆಮಾ ನಟಿ ಅಲ್ಲ ಮರ್ರೆ, ಬಿಹಾರ ಪೊಲಿಸ್ ಗೆ ನೆರವಾಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳಾ DSP!
ಮೊನ್ನೆ ಜೂನ್ 9. ರಂದು ರಜಿಯಾ ಸುಲ್ತಾನಾ ಅವರು ಇತಿಹಾಸವನ್ನು ರಚಿಸಿದ್ದಾರೆ. ರಜಿಯಾ ಬಿಹಾರ ಪೊಲೀಸ್ ನಲ್ಲಿ ನೇರವಾಗಿ ಡಿಎಸ್ಪಿ (DSP) ಆಗಿ ನೇಮಕವಾಗುವ ಮೂಲಕ ಆ ಸ್ಥಾನಕ್ಕೇರಿದ ಮೊದಲ ಮಹಿಳೆಯಾದರು. ನಾಲ್ಕು ವರ್ಷಗಳ...