VIDEO : ಭಾರತದಲ್ಲಿ ಮಾತ್ರವಲ್ಲ, ಫ್ರಾನ್ಸ್ ನಲ್ಲೂ ರಾಜಕಾರಣಿಗಳಿಗೆ ಕ’ಪಾ’ಳಮೋ’ಕ್ಷ ಮಾಡುತ್ತಾರೆ! ಅಲ್ಲಿನ ಅಧ್ಯಕ್ಷನಿಗೇ ಕೆ’ನ್ನೆಗೆ ಭಾ’ರಿಸಿದ ವಿಡಿಯೊ ನೋಡಿ
ಪ್ಯಾರಿಸ್ ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ಗೆ ಕ’ಪಾ’ಳಮೋ’ಕ್ಷ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂ’ಧಿಸಲಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಆಗ್ನೇಯ ಫ್ರಾನ್ಸ್ ನ ಡ್ರೋಮ್ ಪ್ರದೇಶದ ಜನರೊಂದಿಗೆ...