VIDEO : ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಇಂದು ಕಾರ್ಪೆಂಟರ್! : ಕಾಲಚಕ್ರದ ಮಹಿಮೆ ಯಾರು ತಾನೇ ಬಲ್ಲರು?
ಕ್ರಿಕೆಟ್ ನ ಕೆರಿಯರ್ ಸಮಾಪ್ತಿ ಆದಮೇಲೆ ಕೆಲವು ಕ್ರಿಕೆಟರ್ ಗಳು ಐಶಾರಾಮೀ ಜೀವನದ ಬದಲಾಗಿ ಬಡತನದಲ್ಲಿ ಜೀವನವನ್ನು ನಡೆಸುವುದು ಈಗಾಗಲೇ ಸುದ್ದಿ ಆಗಿರುವಂತಹ ವಿಷಯ. ಕೆಲವು ಸಮಯದ ಹಿಂದೆ ನ್ಯೂಜಿಲ್ಯಾಂಡ್ ನ ಸ್ಟಾರ್ ಕ್ರಿಕೆಟ್...