Articles

ಟೈಟ್ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಸಂಸತ್ ನಿಂದಲೇ ಹೊರಹಾಕಲಾಯಿತು!

ಒಬ್ಬರು ಹೇಗೆ ಉಡುಗೆ ತೊಡಬೇಕು ಎಂಬುದು ಅವರ ವೈಯಕ್ತಿಕ ವಿಷಯ. ಅದು ಅವರ ಹಕ್ಕು ಕೂಡ. ಆದರೆ ಇಲ್ಲಿ ಹಾಗಾಗಲಿಲ್ಲ. ಅದೂ ಅಲ್ಲದೇ ತಮಗಿಷ್ಟ ಬಂದ ಬಟ್ಟೆ ಹಾಕಿದವರು ಯಾರೋ ಜನಸಾಮಾನ್ಯರಲ್ಲ, ಅಲ್ಲಿನ ಸಂಸದರು....

ಅಮಿತಾಬ್ ಬಚ್ಚನ್ ಅವರ ಅಂದಾಜು ಆಸ್ತಿ ಸುಮಾರು 2950 ಕೋಟಿ! ಆದರೆ ಅವರ ಈ ಸಹೋದರ ಇನ್ನೂ ಕಡುಬಡವ! ಯಾಕ್ ಹೀಗೆ… ಓದಿ!

ಮುಂಬೈ – ಅಮಿತಾಬ್ ಬಚ್ಚನ್ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ. ಬಾಲಿವುಡ್‌ನ ಸೂಪರ್‌ ಸ್ಟಾರ್ ಎಂದು ಪರಿಗಣಿಸಲ್ಪಟ್ಟ ಅಮಿತಾಬ್ ಬಚ್ಚನ್ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿದವರು. ಹಾಗೆಯೇ ದುಡ್ಡನ್ನೂ ಗಳಿಸಿದ್ದಾರೆ. ಅಮಿತಾಬ್...

ಮಾಜಿ ಗೆಳೆಯನ ಬಗ್ಗೆ ಮಾತನಾಡಿದ ಕಾಜೋಲ್ : ನಾಲ್ಕು ವರ್ಷದ ಸಂಬಂಧ ಮುರಿದುಕೊಂಡು ಅಜೆಯ್ ದೇವಗನ್ ಜೊತೆ ಮದುವೆಯಾಗಿದ್ದಂತೆ!

ಬಾಲಿವುಡ್‌ನ ಅತ್ಯಂತ ನೆಚ್ಚಿನ ಜೋಡಿ ಅಜಯ್ ಮತ್ತು ಕಾಜೋಲ್ ತಮ್ಮ ಪ್ರೇಮಕಥೆಗೆ ಹೆಸರುವಾಸಿಯಾಗಿದ್ದಾರೆ. ಈ ಇಬ್ಬರ ಜೋಡಿ ರೀಲ್ ಜೀವನದಲ್ಲಿ ಹಿಟ್ ಮಾತ್ರವಲ್ಲದೆ ರೀಯಲ್ ಜೀವನದಲ್ಲಿ ಕೂಡ ಹಿಟ್ ಆಗಿದೆ. ಇಬ್ಬರೂ ಒಟ್ಟಿಗೆ ಅನೇಕ...

ಹೆಚ್ಚಿದ ಏಲಿಯನ್ ಹಾವಳಿ : UFO ಹಾಗೂ ಏಲಿಯನ್ ಗಳ ಚಲನವಲನ ಗುರುತಿಸಲು ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಿದ ಚೀನಾ ಸೇನೆ…!

ಏಲಿಯನ್ ಎಂಬ ಮಾನವನಿಗಿಂತ ಬುದ್ಧಿಶಾಲಿ ಜೀವಿಗಳು ಅನ್ಯ ಗ್ರಹದಲ್ಲಿವೆ ಎಂಬ ವಿಷಯವನ್ನು ನೀವು ಆಗಾಗ ಕೇಳುತ್ತಲೇ ಇರುತ್ತೀರಿ ಇಷ್ಟೇ ಅಲ್ಲದೇ ಈ ಮೊದಲು ಕೂಡ ನೀವು ಏಲಿಯನ್ ಗಳು ಅಲ್ಲಿ ಬಂದಿದ್ದವು ಇಲ್ಲಿ ಬಂದಿದ್ದವು...

ಗೂಗಲ್ ನಂತರ ಅಮೇಜಾನ್ ನಿಂದ ಕನ್ನಡಕ್ಕೆ ಅವಮಾನ : ಕನ್ನಡ ದ್ವಜ ಹೋಲುವ ಒಳ ಉಡುಪು ಮಾರಾಟ! ಸಿಟ್ಟಿಗೆದ್ದ ನೆಟ್ಟಿಗರು

ಎರಡು ಮೂರು ದಿನದ ಹಿಂದೆ ತಾನೆ ಗೂಗಲ್ ನವರು ಕನ್ನಡಕ್ಕೆ ಅವಮಾನಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು. ಆಗ ಎಲ್ಲರೂ ಒಗ್ಗಟ್ಟಾಗಿ ತೊಳೆದ ಪರಿಣಾಮ ಗೂಗಲ್ ಕ್ಷಮೆಯಾಚಿಸಿತ್ತು. ಈಗ ಮತ್ತೊಂದು ಅಂಥದೇ ಘಟನೆ ನಡೆದಿದ್ದು, ಥೇಟ್...

ಮೊಬೈಲಿನಲ್ಲಿ 15 ನಿಮಿಷ ಮಾತಾಡಿದ ಮೇಲೆ ಅದರಿಂದ ಹೊರಬಂದ ವಿಕಿರಣದ ಪರಿಣಾಮ ಮುಖದ ತಾಪಮಾನ ಹೀಗೆ ಹೆಚ್ಚಾಗುತ್ತದಂತೆ! ವಿವರಕ್ಕಾಗಿ ಕ್ಲಿಕ್ ಮಾಡಿ..

ಮೊಬೈಲ್ ಫೋನ್‌ ಗಳಿಂದ ಹೊರಸೂಸುವ ವಿಕಿರಣವು ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಇದು ಮಾತ್ರವಲ್ಲ ಇದು ನಿಮ್ಮನ್ನು ಅನೇಕ ರೋಗಗಳಿಗೆ ಬಲಿಯಾಗಿಸುತ್ತದೆ. ಅದರ ಅತಿಯಾದ ಬಳಕೆಯ ಅನಾನುಕೂಲಗಳು ಏನೆಂದು ತಿಳಿಯುವುದು ಅವಶ್ಯಕ....

ಪ್ರೈವೇಟ್ ಜೆಟ್ ಗಳಲ್ಲಿ ಗಗನಸಖಿಯರ ಪರಸ್ಥಿತಿ ಹೇಗಿರುತ್ತದೆ? : ಕೋಲಾಹಲ ಎಬ್ಬಿಸಿದ ಗಗನಸಖಿ ಬಿಚ್ಚಿಟ್ಟ ಕಹಿ ಸತ್ಯಗಳು!

ನೀವೆಲ್ಲ ಓದಿರಬಹುದು ಮಿಲಿಯನೇರ್ ಗಳು ತಮ್ಮ ಓಡಾಟಕ್ಕೆ ಸಾಕಷ್ಟು ಐಷಾರಾಮಿ ಪ್ರೈವೇಟ್ ಜೆಟ್ ಗಳನ್ನು ಬಳಸುತ್ತಾರೆ. ಅವುಗಳು ಯಾವುದೇ ಐಷಾರಾಮಿ ಮಹಲುಗಳಿಗೂ ಕಡಿಮೆ ಇರುವುದಿಲ್ಲ, ಅಷ್ಟೊಂದು ವ್ಯವಸ್ಥೆ ಹೊಂದಿರುತ್ತವೆ. ಅದೆಲ್ಲ ಮೇಲ್ನೋಟಕ್ಕೆ ಕಾಣುವ ತಳುಕು...

ಇದೊಂಥರ ಡಿಫ್ರೆಂಟ್ ಅತ್ತೆ ಕಾಟ : ಸೊಸೆಯನ್ನು ಹೊರಹಾಕಲು ಆಕೆ ಮಾಡಿದ ಹೇಯ ಕೆಲಸ ಹೇಗಿದೆ ನೋಡಿ

ಭೂಮಿಯ ಮೇಲೆ ಎಂತೆಂತಹ ಜನರು ಜನಿಸುತ್ತಿರುತ್ತಾರೆ ಎಂದರೆ… ತನಗೆ ಏನೇ ಕಷ್ಟ ಬರಲಿ ಮತ್ತೊಬ್ಬರು ಸುಖವಾಗಿ ಬಾಳಲಿ ಎಂಬ ಮನಸ್ಥಿತಿ ಇರುವ ಕೆಲವರು ಇರುತ್ತಾರೆ, ಇವರಿಗೆ ತದ್ವಿರುದ್ಧ ಎಂಬಂತೆ ತಾವು ಅನುಭವಿಸುವ ಕಷ್ಟಕ್ಕಿಂತ ಹೆಚ್ಚಿನ...

ಬಂದಿದೆ ಹೊಚ್ಚ ಹೊಸ ಕೂಲರ್ : AC ಯ ಹಾಗೆ ಗೋಡೆಯಲ್ಲಿ ಫಿಟ್ ಮಾಡಬಹುದು ಮತ್ತು ವಿದ್ಯುತ್ ಕೂಡ ಉಳಿಸಬಹುದು..!

ಬಿರು ಬಿಸಿಲಿನ ತಾಪಕ್ಕೆ ಸಾಕಾಗಿ AC ಏರ್ ಕಂಡೀಶನರ್ ಕೊಂಡು ಕೊಳ್ಳಲು ಎಲ್ಲರೂ ಮುಗಿಬೀಳುವುದು ಸಾಮಾನ್ಯ. ಆದರೆ ಅದರ ಬೆಲೆ ಹಾಗೂ ತೆಗೆದುಕೊಂಡು ಬಂದು ಮನೆಯಲ್ಲಿ ಫಿಟ್ ಮಾಡಿದ ಮೇಲೆ ಪ್ರತಿ ತಿಂಗಳು ಇದು...

ಈ ಆಟಗಾರ ಕ್ರಿಕೇಟಿಗಾಗಿ ಮನೆ, ಆಸ್ತಿ ಎಲ್ಲ ಮಾರಿದನು! ದೇಶವನ್ನೇ ತೊರೆದನು : ಈಗ ಮೊದಲ ಪಂದ್ಯದಲ್ಲೇ ಡಬಲ್ ಸೆಂಚ್ಯೂರಿ ಭಾರಿಸಿದ್ದಾನೆ!

ಒಬ್ಬ ಆಟಗಾರನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ತುಂಬಾ ಶ್ರಮಿಸುತ್ತಾನೆ. ಅವನು ವರ್ಷಗಳಿಂದ ಅಭ್ಯಾಸ ಮಾಡುತ್ತಾನೆ ಮತ್ತು ಅವಕಾಶ ಸಿಕ್ಕ ಸಂದರ್ಭಗಳಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುವುದು ಅವನ ಅಂತಿಮ ಗುರಿಯಾಗಿರುತ್ತದೆ. ಆದಾಗ್ಯೂ ಕಠಿಣ ಪರಿಶ್ರಮದ ಜೊತೆಗೆ...