VIDEO : ಮಾಸ್ಕ್ ಹಾಕದ ಮಹಿಳೆಯನ್ನು ಎಳೆದಾಡಿ ಥ’ಳಿಸಿದ ಪೊಲೀಸರು, ವಿಡಿಯೊ ವೈರಲ್
ಇದು ನಮ್ಮ ರಾಜ್ಯದಲ್ಲಿ ನಡೆದಿದ್ದಲ್ಲ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಘಟನೆ. ಅಲ್ಲಿ ಲಾಕ್ ಡೌನ್ ಸಮಯದಲ್ಲಿ ಹೊರಗೆ ತಿರುಗುತ್ತಿದ್ದ ಮಹಿಳೆಗೆ, ಮಾಸ್ಕ್ ಧರಿಸಲು ಹೇಳಿದರು, ಅವಳು ವಾದಿಸಿದ್ದಕ್ಕೆ ಪೊಲೀಸರು ರಸ್ತೆಯಲ್ಲಿ ಎಳೆದಾಡಿ ಥ’ಳಿಸಿದ್ದಾರೆ....