Articles

ಆಸ್ಪತ್ರೆ ಸೇರಿದ ದಿವ್ಯಾ ಉರುಡುಗ : ಗಳಗಳನೆ ಕಣ್ಣೀರು ಹಾಕಿದ ಅರವಿಂದ್!

ಕನ್ನಡ ಬಿಗ್ ಬಾಸ್ ನಲ್ಲಿನ ಜೋಡಿ ಟಾಸ್ಕ್ ನಿಂದ ಜೋಡಿಯಾದ ದಿವ್ಯಾ – ಅರವಿಂದ್ ಜೋಡಿ ಬರಬರುತ್ತಾ ಮತ್ತಷ್ಟು ಹತ್ತಿರವಾಗುತ್ತಾ ಬಂತು. ದಿವ್ಯಾಳಿಗಾಗಿ ತನ್ನ ಪಾಲಿನ ಆಹಾರವನ್ನು ಎತ್ತಿಟ್ಟು ಕೊಡುವುದು, ದಿವ್ಯಾ ಬಟ್ಟೆ ಒಗೆದು...

ಲಾಕ್ ಡೌನ್ ನಲ್ಲಿ ಪಿಂಪಲ್ ಚಿಕಿತ್ಸೆಗೆ ಇ-ಪಾಸ್ ಕೇಳಿದ ಭೂಪ : ತಲೆಗೆ ಕೈ ಹಚ್ಜಿ ಕುಳಿತ ಪೊಲೀಸರು

ಇದೊಂದು ವಿಚಿತ್ರ ಪ್ರಕರಣ, ವ್ಯಕ್ತಿಯೊಬ್ಬ ತನ್ನ ಮುಖದ ಮೇಲಿನ ಪಿಂಪಲ್ ಗೆ ಚಿಕಿತ್ಸೆ ಪಡೆಯಲು ತನ್ನ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗಲು ಅನುಮತಿ ಕೇಳಿದ ಪ್ರಸಂಗ ನಡೆದಿದೆ! ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿ ಮತ್ತು...

ಅಟೋವನ್ನೇ ಆ್ಯಂಬುಲೆನ್ಸ್ ಮಾಡಿಕೊಂಡ ಜಾವೇದ್ : ವಿಷಯ ಗೊತ್ತಿರದ ಪೊಲೀಸರು ಏನು ಮಾಡಿದರು ನೋಡಿ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜಾವೇದ್ ಎಂಬುವವರು ತಮ್ಮ ಅಟೋರಿಕ್ಷಾವನ್ನೇ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಕೊರೋನ ಹಾವಳಿಯಿಂದ ಜನರಿಗೆ ಆಕ್ಸಿಜನ್, ಬೆಡ್ ಕೊನೆಗೆ ಆ್ಯಂಬುಲೆನ್ಸ್ ಕೂಡ ಸಿಗದೇ ಪರದಾಡುತ್ತಿದ್ದಾರೆ. ಪರಸ್ಥಿತಿ ಹೀಗಿರುವಾಗ ಈ ವ್ಯಕ್ತಿ...

ಮ್ಯಾಕ್ಸವೆಲ್ ಬಾಯಲ್ಲಿ ಹೊಡಿ ಮಗ ಹೊಡಿ ಮಗ ಹಾಡು : ಕ್ಯೂಟ್ ವಿಡಿಯೊ

ಕೊರೋನ ಕಾಟದಿಂದ ಐಪಿಎಲ್ ಸಸ್ಪೆಂಡ್ ಆಗಿ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟುಮಾಡಿದೆ. ಲಾಕ್ ಡೌನ್ ಸಮಯದಲ್ಲಿ ಮ್ಯಾಚ್ ನೋಡುತ್ತಾ ಮನೆಯಲ್ಲಿ ಕೂರುತ್ತಿದ್ದವರಿಗೆ ಈಗ ಟೈಮ್ ಪಾಸ್ ಮಾಡುವುದೇ ಸವಾಲಾಗಿದೆ. ಮೊದಲು ಕೆಕೆಆರ್ ಆಟಗಾರರಿಗೆ ತಗುಲಿದ...

ಸ್ಪೆಷಲ್ ಸೂಟ್ ಧರಿಸಿ ಹಕ್ಕಿಗಳ ಹಾಗೆ ಸಮುದ್ರದ ಮೇಲೆ ಹಾರಾಡುತ್ತಿರುವ ಸೈನಿಕರು; ವೈರಲ್ ಆಯ್ತು ರೋಚಕ ವಿಡಿಯೋ

ಹಿಂದೆಲ್ಲ ರೆಕ್ಕೆ ಕಟ್ಟಿಕೊಂಡು ಹಾರುವ ಬಗ್ಗೆ ಕವಿಗಳು ಕಥೆ ಕವನ ಬರೆಯುತ್ತಿದ್ದರು. ಈಗ ಅದು ವಾಸ್ತವವಾಗಿದೆ. ಈ ಸೂಟ್ ಧರಿಸಿ ಥೇಟ್ ಹಕ್ಕಿಗಳ ಹಾಗೆಯೇ ಹಾರಾಡಬಹುದು. ಕೆಲವೇ ವರ್ಷಗಳ ಹಿಂದ ಕನಸು ಈಗ ನನಸಾಗಿದೆ...

ಇಲ್ಲಿರೊ ಕ್ರಿಕೇಟ್ ಪ್ಲೇಯರ್ಸ್ ಯಾರ್ ಹೇಳಿ ನೋಡೋಣ!

ನೋಡೋಕೆ ಸುಲಭವಾಗಿ ಕಂಡ್ರೂ ಇಲ್ಲಿರೊ ಅಷ್ಟೂ ಚಿತ್ರಗಳನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಕ್ರಿಕೆಟ್ ನಲ್ಲಿ ತುಂಬಾ ಪಳಗಿದವರು, ಸಾಕಷ್ಟು ಕ್ರಿಕೇಟ್ ನೋಡುವವರು ಕೂಡ ಒಂದೆರಡು ಚಿತ್ರಗಳನ್ನು ಗುರುತಿಸಬಹುದು. ಆದರಡ ಅಷ್ಟೂ ಚಿತ್ರಗಳನ್ನು ಗುರುತಿಸುವುದು ಕಷ್ಟದ...

ವೈರಲ್ ಫೋಟೊ : ಲಾಡ್ಜ್ ಬೋರ್ಡ್ ಥರ ಖಾಸಗಿ ಆಸ್ಪತ್ರೆಯ ರೇಟ್ ಬೋರ್ಡ್ ಹೇಗಿದೆ ನೋಡಿ! ಮಿತಿಮೀರಿದ ಈ ವಸೂಲಿ ತಡೆಯೋರಾರು?

ಇದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಐದಾರು ದಿನದಿಂದ ವೈರಲ್ ಆಗುತ್ತಿರುವ ಚಿತ್ರ. ಇದರಲ್ಲಿ ಲಾಡ್ಜ್ ನಲ್ಲಿ ಯಾವ ಯಾವ ರೂಮ್ ಗೆ ಎಷ್ಟೆಷ್ಟು ಅಂತ ಹಾಕಿರ್ತಾರಲ್ಲ ಹಾಗೆ ಹಾಕಿದಾರೆ ನೋಡಿ. ಸರ್ಕಾರದ ಅಸಹಾಯಕತೆಯನ್ನು ಅಥವಾ...

ಪದವಿ ಆದವರಿಗೆ SBI ನಲ್ಲಿ ಉದ್ಯೋಗಾವಕಾಶ : ಪ್ರಾದೇಶಿಕ ಭಾಷೆಯಲ್ಲಿ ಆನ್ ಲೈನ್ ಪರೀಕ್ಷೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡಿಗ್ರಿ ಆದವರಿಗೆ ಒಳ್ಳೆ ಅವಕಾಶವಿದ್ದು, ದೇಶಾದ್ಯಂತ ಇರುವ ಎಸ್ಬಿಐ ಬ್ರಾಂಚ್ ಗಳಲ್ಲಿ ಕ್ಲರಿಕಲ್ ಕೇಡರ್ ನಲ್ಲಿ ಜ್ಯೂನಿಯರ್ ಅಸೋಸಿಯೇಟ್ಸ್ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ...

IPL ನ ಉಳಿದ ಪಂದ್ಯಗಳು ಯಾವಾಗ ನಡೆಯುತ್ತವೆ? ಐಪಿಎಲ್ ಚೇರ್ ಮೆನ್ ಬ್ರಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಋತುವಿನ 29 ಪಂದ್ಯಗಳ ನಂತರ, ಕರೋನಾದ ಕಾರಣದಿಂದಾಗಿ ಟೂರ್ನಿ ಮುಂದೂಡಲು ನಿರ್ಧರಿಸಲಾಯಿತು. ಐಪಿಎಲ್ ತುರ್ತು ಆಡಳಿತ ಮಂಡಳಿ ಸಭೆಯಲ್ಲಿ ಮಂಗಳವಾರ ಪಂದ್ಯಾವಳಿಯನ್ನು ಮುಂದೂಡಲು ಭಾರತದ ಕ್ರಿಕೆಟ್ ನಿಯಂತ್ರಣ...

ಹೊಟೆಲ್ ರೂಮ್ ನಲ್ಲಿ, ಟ್ರಯಲ್ ರೂಮ್ ನಲ್ಲಿ ಹೈಡೆನ್ ಕ್ಯಾಮೆರಾ ಇದೆಯಾ ಎಂದು ತಿಳಿದುಕೊಳ್ಳುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಹೋಟೆಲ್‌ ರೂಮ್ ಗಳಲ್ಲಿ, ಸ್ನಾನಗೃಹಗಳಲ್ಲಿ, ಟ್ರಯಲ್ ರೂಮ್ ಗಳಲ್ಲಿ ಹೈಡನ್ ಕ್ಯಾಮೆರಾ ಅಡಗಿಸಿಡುವ ಘಟನೆಗಳು ಹೆಚ್ಚಾಗಿವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಹ ಎಲ್ಲೋ ಹೊರಗೆ ಹೋದಾಗ ನೀವು ಉಳಿದುಕೊಳ್ಳುವ ಹೋಟೆಲ್‌ನ ಕೋಣೆಯನ್ನು...