VIDEO: ಅಕ್ರಮ ಮದ್ಯ ಸಾಗಾಣಿಕೆ ಮಾಡಲು ಮಿನಿ ಟ್ರಕ್ಕಿನಲ್ಲಿ ಮಾಡಿದ ಈ ‘ಅದ್ಭುತ ವ್ಯವಸ್ಥೆ’ ನೋಡಿ ಆನಂದ ಮಹಿಂದ್ರ ಕೂಡಾ ಶಾಕ್!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾ ಭರದಲ್ಲಿ ಸಂಚಲನ ಮೂಡಿಸುತ್ತಿದೆ. ಈ ವಿಡಿಯೋವನ್ನು ನೋಡಿದ ಪ್ರಸಿದ್ಧ ಉದ್ಯಮಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುವ ಹಾಗೂ ವಿಶೇಷವಾದ ವಿಡಿಯೋ, ಫೋಟೋಗಳನ್ನು ಶೇರ್...